Tea Powder: ಕಲರ್ ಕ್ಯಾಂಡಿ, ಗೋಬಿ ಬಳಿಕ ಬ್ರಾಂಡ್ ಟೀ ಪುಡಿಗಳಿಂದಲೂ ಅಪಾಯ. ಒಂದಲ್ಲ..ಎರಡಲ್ಲ... 10ಕ್ಕೂ ಹೆಚ್ಚು ಕಂಪನಿಗಳ ಟೀ ಪುಡಿ ಬಳಕೆ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಖುದ್ದು ಆಹಾರ ಸಂರಕ್ಷಣಾಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳಿವೆ. ಉಳಿದ ಚಹಾ ಪುಡಿಯನ್ನು ನಾವು ಅನೇಕ ಉದ್ದೇಶಗಳಿಗಾಗಿ ಬಳಸಬಹುದು. ಚರ್ಮ ಮತ್ತು ಕೂದಲಿನಿಂದ ಹಿಡಿದು ಮನೆಯನ್ನು ಸ್ವಚ್ಛಗೊಳಿಸುವವರೆಗೆ ಇದು ಉಪಯುಕ್ತವಾಗಿರುತ್ತದೆ. ಚಹಾ ಪುಡಿ ಯಾವ ಕೆಲಸಗಳಲ್ಲಿ ಬಳಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.