ಬೆಳಗಿನ ಸೂರ್ಯನ ಬೆಳಕಿನಿಂದ ದಿನವನ್ನು ಪ್ರಾರಂಭಿಸುವುದು ಆರೋಗ್ಯಕ್ಕೆ ಮಾತ್ರವಲ್ಲ, ಇಡೀ ದಿನವು ಉತ್ತಮವಾಗಿ ನಡೆಯುತ್ತದೆ. ನಿಮ್ಮ ಆರೋಗ್ಯವನ್ನು ಸುಧಾರಿಸಲು ಇದು ಉತ್ತಮ ಮಾರ್ಗವಾಗಿದೆ. ಸೂರ್ಯನ ಬೆಳಗಿನ ಕಿರಣಗಳು ನಿಮ್ಮ ದೇಹ ಮತ್ತು ಮನಸ್ಸಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ, ಆದ್ದರಿಂದ ನಾವು ಪ್ರತಿದಿನ ಬೆಳಿಗ್ಗೆ ಸೂರ್ಯನಲ್ಲಿ ಕೆಲವು ನಿಮಿಷಗಳನ್ನು ಕಳೆಯಬೇಕು. ಈಗ ನಾವು ಬೆಳಗಿನ ಬಿಸಿಲಿನಲ್ಲಿ ವಾಕ್ ಮಾಡುವುದರಿಂದ ಸಿಗುವ 5 ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.
ಸಾಮಾನ್ಯವಾಗಿ, ಹೀಟ್ ಸ್ಟ್ರೋಕ್ ಮತ್ತು ನಿರ್ಜಲೀಕರಣದ ಅಪಾಯವು ತುಂಬಾ ಹೆಚ್ಚಾಗಿರುತ್ತದೆ, ಹೀಗಾಗಿ, ನೀವು ಅಂತಹ ಕೆಲವು ಆಹಾರಗಳನ್ನು ಸೇವಿಸಬೇಕು, ಇವು ಬೇಸಿಗೆಯಲ್ಲಿ ನಿಮನ್ನು ಆರೋಗ್ಯವಾಗಿಡುತ್ತವೆ.
Sun Bath Benefits - ಚಳಿಗಾಲದಲ್ಲಿ ಸೂರ್ಯನ ಸ್ನಾನದಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆರೋಗ್ಯಕ್ಕೆ ಚಳಿಗಾಲದಲ್ಲಿ (Winter Season) ಆಹಾರ ಕ್ರಮವು ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆಯೋ, ಸೂರ್ಯನ ಬೆಳಕು ಕೂಡ ಅಷ್ಟೇ ಮುಖ್ಯವಾಗಿದೆ.
ಚಳಿಗಾಲದಲ್ಲಿ ಹೆಚ್ಚು ಹೊರಗೆ ಹೋಗಲು ಇಚ್ಚಿಸದ ಕಾರಣ ಬಿಸಿಲಿಗೆ ಮೈ ಒಡ್ಡುವ ಸಂದರ್ಭಗಳು ಕಡಿಮೆ. ಇದರಿಂದಾಗಿ ನಮಗೆ ಸೂರ್ಯನ ಕಿರಣಗಳಿಂದ ದೊರೆಯುವ ನೈಸರ್ಗಿಕ ವಿಟಮಿನ್-ಡಿ ಕೊರತೆ ಉಂಟಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.