ಸೌದಿ ಅರೇಬಿಯಾದಲ್ಲಿ 8000 ವರ್ಷಗಳಷ್ಟು ಹಳೆಯದಾದ ಧಾರ್ಮಿಕ ಸ್ಥಳ ಮತ್ತು ದೇವಾಲಯದ ಪತ್ತೆಯಾಗಿತ್ತು. ಇದೀಗಈಜಿಪ್ಟ್ನ ಪುರಾತತ್ವ ಇಲಾಖೆಯು 4500 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಕಂಡುಹಿಡಿದಿದೆ. ಪುರಾತತ್ವ ಇಲಾಖೆಯಿಂದ ಪತ್ತೆಯಾದ ಅವಶೇಷಗಳು ಸೂರ್ಯ ದೇವಾಲಯ ಎಂದು ಹೇಳಲಾಗುತ್ತಿದೆ. ಪ್ರಾಚೀನ ಈಜಿಪ್ಟ್ನ 5 ನೇ ಸಾಮ್ರಾಜ್ಯದಲ್ಲಿ (ಕ್ರಿ.ಪೂ. 2465 ರಿಂದ 2323)ಈ ದೇವಾಲಯವನ್ನು ನಿರ್ಮಿಸಿರಬಹುದು ಎಂದು ಊಹಿಸಲಾಗಿದೆ. ಈ ದೇವಾಲಯವು ಈಜಿಪ್ಟ್ ರಾಜಧಾನಿ ಕೈರೋದ ದಕ್ಷಿಣ ಭಾಗದಲ್ಲಿರುವ ಅಬುಸಿರ್ ಪ್ರದೇಶದಲ್ಲಿ ಕಂಡುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.