ಭೂಮಿಯ ಮೇಲೆ ಲೆಕ್ಕವಿಲ್ಲದಷ್ಟು ಜಾತಿಯ ಸಸ್ಯಗಳು ಮತ್ತು ಮರಗಳಿವೆ. ಪರಿಸರದ ಜೊತೆಗೆ ನಮ್ಮ ಜೀವನಕ್ಕೆ ಮರಗಳು ಮತ್ತು ಗಿಡಗಳು ಬಹಳ ಮುಖ್ಯ ಎಂದು ಬಾಲ್ಯದಿಂದಲೂ ನಮಗೆ ಕಲಿಸಲಾಗುತ್ತದೆ. ಮರಗಳು ಮತ್ತು ಗಿಡಗಳನ್ನು ಹೊಂದಿರುವುದು ಪರಿಸರವನ್ನು ಕಾಳಜಿ ವಹಿಸಲು ಅತ್ಯಗತ್ಯ ಪ್ರಕ್ರಿಯೆ ಎಂದು ಹೇಳಲಾಗುತ್ತದೆ. ಆದರೆ ಎಲ್ಲಾ ಸಸ್ಯಗಳು ಉತ್ತಮವಾಗಿರುವುದಿಲ್ಲ. ಕೆಲವು ಸಸ್ಯಗಳು ಮಾರಣಾಂತಿಕವಾಗಿದ್ದು, ಪ್ರತಿಯೊಬ್ಬರೂ ಅವುಗಳಿಂದ ದೂರವಿರಬೇಕು. ಅಂತಹ ಅಪಾಯಕಾರಿ ಸಸ್ಯಗಳ ಪಟ್ಟಿಯಲ್ಲಿ ಜಿಂಪಿ-ಜಿಂಪಿ ಸಸ್ಯವನ್ನು ಅಗ್ರಸ್ಥಾನದಲ್ಲಿ ಇರಿಸಲಾಗಿದೆ. ಇದನ್ನು ವಿಶ್ವದ ಅಪಾಯಕಾರಿ ಮತ್ತು ಆತ್ಮಹತ್ಯಾ ಸಸ್ಯ ಎಂದೂ ಕರೆಯುತ್ತಾರೆ.
ಶಾಲಾ ಶಿಕ್ಷಕರ ನಿರ್ಲಕ್ಷ್ಯದಿಂದ ಮಗನ ಸಾವಾಗಿದೆ ಶಾಲೆಯವರು ಆತ ಕಾಪಿ ಹೊಡೆದು ಸಿಕ್ಕಾಕಿಕೊಂಡ ತಕ್ಷಣ ಪೋಷಕರಿಗೆ ಹೇಳಬಹುದಿತ್ತು. ಸೆಕ್ಯೂರಿಟಿ ಗಾರ್ಡ್ ಹೊರಬಿಡಬಾರದಿತ್ತು. ತಡವಾಗಿ ಕರೆ ಮಾಡಿ ಮಾಹಿತಿ ನೀಡಿದ್ದರು.
ಬಿಜೆಪಿ ಎಂಬ ಮೂರು ಬಿಟ್ಟ ಪಕ್ಷ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಲಜ್ಜೆಗೆಟ್ಟು ಯಾವ ಕೀಳು ಹಂತಕ್ಕೂ ಇಳಿದು ಪ್ರಪಾಗಂಡಾ ಸೃಷ್ಟಿಸಬಲ್ಲದು ಎಂದು ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.