ಇಬ್ಬರಲ್ಲಿ ಧನುಶ್ ಎನ್ನುವ ಪುತ್ರನಿಗೆ ಬಾಲ್ಯದಿಂದಲೇ ಅಪರೂಪದ ಕಾಯಿಲೆ ಇದೆ, ಹೀಗಾಗಿ 10 ವರ್ಷ ವಯಸ್ಸು ದಾಟಿದ ನಂತರ ಆತನಿಗೆ ನಡೆಯಲು ಕೂಡ ಸಾಧ್ಯವಿಲ್ಲ. ಇದರಿಂದಾಗಿ ಅವನಿಗೆ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಅಮೇರಿಕಾದಲ್ಲಿ ನೆಲೆಸಿದ್ದರು.
Arjun Sarja Daughter Wedding : ಇತ್ತೀಚಿಗಷ್ಟೇ ನಟ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಹಾಗೂ ಉಮಾಪತಿ ರಾಮಯ್ಯ ಅವರ ಪ್ರೀತಿಯ ಒಪ್ಪಿಗೆಯ ಮೇರೆಗೆ ಜೂನ್ 10.ರಂದು ಮದುವೆ ನಡೆಯಿತು, ಅದಾದ ಬಳಿಕ ಜೂನ್ 14ರಂದು ಅದ್ದೂರಿಯಾಗಿ ಆರತಕ್ಷರತೆ ಏರ್ಪಡಿಸಲಾಗಿತ್ತು. ಮದುವೆ ಸಮಾರಂಭದಲ್ಲಿ ಅರ್ಜುನ್ ಸರ್ಜಾ ಮಗಳಿಗೆ ಕೊಟ್ಟ ಗಿಫ್ಟ್ ಏನು ಗೊತ್ತಾ, ಅದರ ಬೆಲೆ ಬರೋಬ್ಬರಿ ಕೋಟಿಯಂತೆ!!
Daniel Balaji Death: ಸೌತ್ ಚಿತ್ರರಂಗದ ಬಹುಭಾಷಾ ಖಳನಟ ಡ್ಯಾನಿಯಲ್ ಬಾಲಾಜಿ ನಿನ್ನೆ ರಾತ್ರಿ ಹೃದಯಾಘಾತದಿಂದ ಅಗಲಿಕೆಯಾಗಿದ್ದು, ಈ ನಟ ನೇತ್ರದಾನ ಮಾಡುವುದರ ಮೂಲಕ ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
Arjun Sarja's daughter Engagement: ಕುಟುಂಬ ಸದಸ್ಯರು, ನಟ & ಸಂಬಂಧಿ ಧ್ರುವ ಸರ್ಜಾ ಹಾಗೂ ಅರ್ಜುನ್ ಸರ್ಜಾ ಆಪ್ತರಾದ ನಟ ವಿಶಾಲ್ ಸೇರಿದಂತೆ ಕೆಲವು ಗೆಳೆಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.