ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಗೆ ತುಂಬಾ ಅವಶ್ಯಕವಾಗಿರುವ, ನಿರಂತರ ಆರೋಗ್ಯ ಮತ್ತು ಫಿಟ್ನೆಸ್ ಮಾನಿಟರಿಂಗ್ನ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿ ಈ ಸ್ಮಾರ್ಟ್ವಾಚ್ಗಳನ್ನು ವಿನ್ಯಾಸಗೊಳಿಸಲಾಗಿದೆ.
Affordable Smartwatch: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳ ಜೊತೆಗೆ ಸ್ಮಾರ್ಟ್ ಟಿವಿ, ಸ್ಮಾರ್ಟ್ವಾಚ್ ಕ್ರೇಜ್ ಹೆಚ್ಚಾಗುತ್ತಿದೆ. ನೀವು ಬ್ಲೂಟೂತ್ ಕಾಲಿಂಗ್ ಸಪೋರ್ಟ್ ಜೊತೆಗೆ ಲಭ್ಯವಿರುವ ಸ್ಮಾರ್ಟ್ವಾಚ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ.
ಪ್ರಸ್ತುತ ಈ ಡಿಜಿಟಲ್ ಯುಗದಲ್ಲಿ ಜನರಲ್ಲಿ ಸ್ಮಾರ್ಟ್ವಾಚ್ ಕ್ರೇಜ್ ಹೆಚ್ಚಾಗಿದೆ. ಈ ಗಡಿಯಾರಗಳು ತಮ್ಮ ಬಳಕೆದಾರರ ಹೃದಯ ಬಡಿತದಿಂದ ಅವರ ನಿದ್ರೆಯ ಚಕ್ರಗಳವರೆಗೆ ಪ್ರತಿಯೊಂದನ್ನೂ ಮೇಲ್ವಿಚಾರಣೆ ಮಾಡಲು ಅನುಮತಿಸುವ ಸಂವೇದಕಗಳ ಶ್ರೇಣಿಯೊಂದಿಗೆ ಬರುತ್ತವೆ.
Fire Boltt Gladiator: ಫೈರ್ ಬೋಲ್ಟ್ ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಇದು 90 ಸಾವಿರ ರೂ. ಮೌಲ್ಯದ ಆ್ಯಪಲ್ ವಾಚ್ ಅಲ್ಟ್ರಾದಂತೆ ಕಾಣುತ್ತದೆ. ಫೈರ್-ಬೋಲ್ಟ್ ಗ್ಲಾಡಿಯೇಟರ್ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ
Advanced BT Calling Smartwatch : ಮುಂಚೂಣಿಯಲ್ಲಿರುವ ಸ್ಮಾರ್ಟ್ ವಾಚ್ ತಯಾರಿಕಾ ಕಂಪನಿ ಪೆಬಲ್ ಅತ್ಯಂತ ಕಡಿಮೆ ಬೆಲೆಗೆ ಮತ್ತೊಂದು ವಾಚ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಗಡಿಯಾರವು ಆಪಲ್ ವಾಚ್ ಆಕಾರದಲ್ಲಿದೆ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
Apple Watch Ultra! Watch Ultra ಒಂದು ಪ್ರಿಮಿಯಂ ಮಾದರಿಯ ವಾಚ್ ಆಗಿದ್ದು, ಇದನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದಾರೆ. ಸಾಮಾನ್ಯವಾಗಿ ಈ ವಾಚ್ ಬೆಲೆ ಐಫೋನ್ ನಂತೆಯೇ ಇದೆ. ಆದರೂ ಕೂಡ ಗ್ರಾಹಕರು ಈ ವಾಚ್ ಅನ್ನು ರೂ.3000 ಕ್ಕೂ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ.
Oppo ಫೆಬ್ರವರಿ 4 ರಂದು ತನ್ನ ಹೊಸ ಸ್ಮಾರ್ಟ್ಫೋನ್ Oppo Reno7 ಸರಣಿಯೊಂದಿಗೆ Oppo ವಾಚ್ ಫ್ರೀ ಎಂಬ ಹೊಸ ಸ್ಮಾರ್ಟ್ವಾಚ್ ಅನ್ನು ಬಿಡುಗಡೆ ಮಾಡಿದೆ. ಅದರ ವೈಶಿಷ್ಟ್ಯಗಳು ಸಾಕಷ್ಟು ಅದ್ಭುತವಾಗಿದೆ. ಐದು ನಿಮಿಷಗಳಲ್ಲಿ ಚಾರ್ಜ್ ಆಗುವ ಈ ಸ್ಮಾರ್ಟ್ ವಾಚ್ ಇಡೀ ದಿನ ಬಾಳಿಕೆ ಬರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.