Health Benefits of Morning Walk: ನಿಮ್ಮ ತೂಕ ಇಳಿಸುವ ಪ್ರಯಾಣವನ್ನು ಸುಲಭಗೊಳಿಸಲು ಬಯಸಿದರೆ, ನಿಮ್ಮ ದೈನಂದಿನ ದಿನಚರಿಯಲ್ಲಿ ಬೆಳಗಿನ ನಡಿಗೆಯನ್ನು ಸೇರಿಸಿಕೊಳ್ಳಬೇಕು. ಒಂದು ತಿಂಗಳೊಳಗೆ ಹೆಚ್ಚುತ್ತಿರುವ ತೂಕವನ್ನು ನೀವು ನಿಯಂತ್ರಿಸಬಹುದು. ಇದಲ್ಲದೆ ಪ್ರತಿದಿನ ಬೆಳಗ್ಗೆ ವಾಕಿಂಗ್ ಮಾಡುವುದರಿಂದ ನಿಮ್ಮ ಮೂಳೆ ಮತ್ತು ಸ್ನಾಯುಗಳ ಆರೋಗ್ಯವನ್ನು ಬಲಪಡಿಸಬಹುದು.
Health Benifits : ಶುಂಠಿ ಮತ್ತು ತುಳಸಿ ಹಲವು ಆರೋಗ್ಯಗಳಿಗೆ ರಾಮಬಾಣ, ಇದನ್ನು ರಾತ್ರಿ ಸಮಯದಲ್ಲಿ ಎರಡು ಒಟ್ಟಿಗೆ ಸೇವಿಸಿದರೆ ಅರೋಗ್ಯ ಒಳ್ಳೆಯದು, ಯಾಕೆ ಎಂಬುವುದರ ಕುರಿತು ಮಾಹಿತಿ ಇಲ್ಲಿದೆ.
ಮಲಗುವ ಮೊದಲು ಪಾದಗಳನ್ನು ತೊಳೆಯಬೇಕು ಯಾಕೆ ಗೊತ್ತಾ, ಅದಕ್ಕೆ ಹಲವಾರು ಪ್ರಯೋಜನಗಳನ್ನು ಇದು ಒಳಗೊಂಡಿದೆ, ಮಲಗುವ ಮುನ್ನ ಕಾಲು ತೊಳೆದು ಮಲಗಿದರೆ ಈ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
Sleep Quality Improvement: ನೀವು ಪ್ರತಿ ದಿನ ನಿದ್ರಾಹೀನತೆಯಿಂದ ಬಳಲುತ್ತಿದ್ದರೇ, ಸಂಜೆಯ ಸಮಯದಲ್ಲಿ ಕೆಲವು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ರಾತ್ರಿ ಹೊತ್ತು ಉತ್ತಮ ನಿದ್ರೆಯನ್ನು ಪಡೆಯಬಹುದು. ಇದರ ಕುರಿತು ಮಾಹಿತಿ ಇಲ್ಲಿದೆ.
ಜಾರ್ಜ್ ಮೇಸನ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ ನೀವು ತಾಜಾತನ ಮತ್ತು ಪ್ರಕಾಶಮಾನವಾದ ಮುಖದೊಂದಿಗೆ ಬೆಳಿಗ್ಗೆ ನಡೆದಾಡುವ ರೀತಿ ನೀವು ನಿನ್ನೆ ರಾತ್ರಿ ಸಾಕಷ್ಟು ನಿದ್ರೆ ಪಡೆದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಹೇಳುತ್ತದೆ.ಜನರ ನಡೆ-ನುಡಿಯು ಅವರ ಉತ್ತಮ ನಿದ್ರೆಯನ್ನು ಬಹಿರಂಗಪಡಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.ನಡೆಯುವಾಗ ಸೊಂಟವು ತುಂಬಾ ಅಲುಗಾಡುತ್ತಿದ್ದರೆ ಮತ್ತು ವ್ಯಕ್ತಿಯು ಬಾಗುತ್ತಿರುವಂತೆ ತೋರುತ್ತಿದ್ದರೆ ಅಥವಾ ಹೆಜ್ಜೆಗಳು ನೆಲಕ್ಕೆ ಸಮವಾಗಿ ಹೊಡೆಯುತ್ತಿಲ್ಲವಾದರೆ, ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಬಂದಿಲ್ಲ ಎಂದು ಅರ್ಥಮಾಡಿಕೊಳ್ಳಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.