Face Beauty Tips: ಬೇಸಿಗೆಯಲ್ಲಿ ಸುಡುವ ಬಿಸಿಲಿನಿಂದ ಮುಖವು ಹೆಚ್ಚು ಒಣಗಬಹುದು ಮತ್ತು ನಿರ್ಜೀವವಾಗಬಹುದು. ಹೀಗಾಗಿ ಮುಖದ ಕಾಂತಿ ಕುಂದುತ್ತದೆ. ನೀವು ಮುಖದ ಹೊಳಪನ್ನು ಮರಳಿ ತರಲು ಹಾಲಿನ ಕೆನೆಯಿಂದ ತಯಾರಿಸಿದ ಪೇಸ್ಟ್ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
Skin Care Mistakes: ನಿಮ್ಮ ತ್ವಚೆಯ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುವ ಹೊರತಾಗಿಯೂ ನೀವೂ ಮೊಡವೆ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ... ನಿಮ್ಮ ದೈನಂದಿನ ತಪ್ಪುಗಳು ಇದಕ್ಕೆ ಕಾರಣವಿರಬಹುದು.
ನಾವು ಸಾಮಾನ್ಯವಾಗಿ ನೆಲ್ಲಿ ಕಾಯಿ ತಿಂದು ಅದರ ಬೀಜಗಳನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದ್ರೆ, ಈ ಬೀಜಗಳಲ್ಲಿ ನಿಮ್ಮ ಆರೋಗ್ಯದ ಗುಟ್ಟು ಅಡಗಿದೆ ಎಂದರೆ ನಂಬುತ್ತೀರಾ? ಹೌದು ನಂಬಲೇಬೇಕು, ಏಕೆಂದರೆ ನೆಲ್ಲೆ ಕಾಯಿ ಬೀಜಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ.
ನಿಂಬೆ ನೀರು, ನಿಂಬೆ ಪಾನಕ ಇತ್ಯಾದಿಗಳ ರೂಪದಲ್ಲಿ ಸೇವಿಸಬಹುದಾದ ವಿಟಮಿನ್ ಸಿ ಯ ಅತ್ಯುತ್ತಮ ಮೂಲಗಳಲ್ಲಿ ನಿಂಬೆಹಣ್ಣು ಒಂದಾಗಿದೆ. ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ, ರುಚಿಯೆಂದು ಅತಿಯಾಗಿ ನಿಂಬೆಹಣ್ಣನ್ನು ಬಳಸಿದ್ರೆ ಈ ತೊಂದರೆ ತಪ್ಪಿದ್ದಲ್ಲ.
Haldi Tips For Skin: ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ತ್ವಚೆಯ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಅದರಲ್ಲೂ ಮಹಿಳೆಯರು ಚರ್ಮದ ಆರೈಕೆಗಾಗಿ ಹಲವು ಮನೆಮದ್ದುಗಳನ್ನೂ ಸಹ ಬಹಳಸುತ್ತಾರೆ. ಅವುಗಳಲ್ಲಿ ಅರಿಶಿನದ ಪೇಸ್ಟ್ ಕೂಡ ಒಂದು. ಆದರೆ, ಮುಖಕ್ಕೆ ಅರಿಶಿನ ಹಚ್ಚುವಾಗ ಕೆಲವು ವಿಷಯಗಳ ಬಗ್ಗೆ ಎಚ್ಚರ ವಹಿಸುವುದು ತುಂಬಾ ಅಗತ್ಯ.
Skin care: ಗಾಯವನ್ನು ಗುಣಪಡಿಸಲು ಅರಿಶಿನನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಅರಿಶಿನದ ಹಾಲನ್ನು ಕಫಾ ಕಡಿಮೆ ಮಾಡಲು ಮತ್ತು ನೋವು ನಿವಾರಿಸಲು ಬಳಸಲಾಗುತ್ತದೆ. ಇದಲ್ಲದೇ ಅರಿಶಿನವನ್ನು ಸೌಂದರ್ಯ ಕಾಪಾಡಿಕೊಳ್ಳಲು ಸಹ ಬಳಸಬಹುದು.
Amla Juice Health Benefits: ಆಮ್ಲಾ ಒಂದು ಔಷಧೀಯ ಗುಣಗಳಿಂದ ಸಮೃದ್ಧ ಆಹಾರವಾಗಿದೆ. ಇದರ ಸೇವನೆ ಕೇವಲ ತ್ವಚೆ ಹಾಗೂ ಕೂದಲಿಗೆ ಅಷ್ಟೇ ಅಲ್ಲ ಇಡೀ ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.
Benefits Of Tomato - ಟೊಮೆಟೊ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಟೊಮ್ಯಾಟೊ ಸೇವಿಸುವುದರಿಂದ ಅದ್ಭುತವಾದ ಲಾಭಗಳು ಸಿಗುತ್ತವೆ. ನೀವು ಕೂಡ ಟೊಮ್ಯಾಟೊದಂತೆ ಕೆಂಪಾದ ಹಾಗೂ ಹೊಳೆಯುವ ತ್ವಚೆಯನ್ನು ಪಡೆಯಲು ಬಯಸುತ್ತಿದ್ದರೆ, ಪ್ರತಿದಿನ ಟೊಮೆಟೊಗಳನ್ನು ಸೇವಿಸಿ.
Men Skin Care: ತ್ವಚೆಯ ಆರೈಕೆ ಕೇವಲ ಮಹಿಳೆಯರಿಗೆ ಸೀಮಿತವಾಗಿರದೆ ಪುರುಷರು ಕೂಡ ತಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯಕರ ಚರ್ಮವು ಉತ್ತಮ ಆರೋಗ್ಯದ ಸಂಕೇತವಾಗಿದೆ. ಸುಂದರ ಚರ್ಮವು ಮನುಷ್ಯನನ್ನು ಹೆಚ್ಚು ಆತ್ಮವಿಶ್ವಾಸದಿಂದ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
Skin Routine at Night: ಬೇಸಿಗೆಯಲ್ಲಿ ಮುಖದ ಕಾಂತಿ ಕಾಪಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ ಪ್ರತಿ ನಿತ್ಯ ರಾತ್ರಿ ಮಲಗುವ ಮುನ್ನ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
Benefits Of Sandalwood Face Pack: ಮೊದಲೆಲ್ಲಾ ಮಹಿಳೆಯರು ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಮಹಿಳೆಯರು, ಪುರುಷರು ಎಲ್ಲರಿಗೂ ಸಹ ತಮ್ಮ ತ್ವಚೆಯ ಬಗ್ಗೆ ಕಾಳಜಿ ಇದೆ. ಅದು ಚಳಿಗಾಲವಾಗಿರಲಿ ಅಥವಾ ಬೇಸಿಗೆ ಕಾಲವಾಗಿರಲಿ ಪ್ರತಿಯೊಬ್ಬರೂ ತಮ್ಮ ತ್ವಚೆಯ ಆರೈಕೆಯ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ.
Skin Care: ಅರಿಶಿನವು ಹಲವು ಔಷಧೀಯ ಗುಣಗಳನ್ನು ಹೊಂದಿದ್ದು ಇದರ ಬಳಕೆಯಿಂದ ಉತ್ತಮ ಆರೋಗ್ಯ ನಮ್ಮದಾಗಲಿದೆ. ಇಷ್ಟು ಮಾತ್ರವಲ್ಲ ಅರಿಶಿನವನ್ನು ನೈಸರ್ಗಿಕ ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ.
Makeup Tips: ಮೇಕಪ್ ನಲ್ಲಿ ಫೌಂಡೇಶನ್ ಪ್ರಮುಖ ಪಾತ್ರವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಫೌಂಡೇಶನ್ಗಳು ಲಭ್ಯವಿದೆ. ಆದರೆ ಇಲ್ಲಿ ನಾವು ನಿಮ್ಮ ತ್ವಚೆಗೆ ಅನುಗುಣವಾಗಿ ಫೌಂಡೇಶನ್ ಅನ್ನು ಹೇಗೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳುತ್ತೇವೆ.
Summer Skin Care: ಸುಡುವ ಬೇಸಿಗೆಯಲ್ಲಿ ನಮ್ಮ ಚರ್ಮವು ಬದಲಾವಣೆಗಳನ್ನು ಅನುಭವಿಸಲು ಪ್ರಾರಂಭಿಸುತ್ತದೆ. ದಿನವಿಡೀ ಅತಿಯಾದ ಶಾಖ ಮತ್ತು ತೇವಾಂಶದಿಂದ, ನಿಮ್ಮ ಚರ್ಮಕ್ಕೆ ಹೆಚ್ಚಿನ ರಕ್ಷಣೆಯ ಅಗತ್ಯವಿದೆ. ಆದ್ದರಿಂದ ಬೇಸಿಗೆಯಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಲು ಇಲ್ಲಿ ಕೆಲವು ವಿಧಾನಗಳಿವೆ.
Mango Benefits: ಮಾವಿನ ಸಿಪ್ಪೆಯನ್ನು ರುಬ್ಬುವ ಮೂಲಕ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ ಅದನ್ನು ನೀರಿನಿಂದ ತೊಳೆಯಿರಿ. ಇದು ಸುಕ್ಕುಗಳು ಮತ್ತು ಮೊಡವೆಗಳನ್ನು ತೊಡೆದುಹಾಕಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.