ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸಿ ರಾಷ್ಟ್ರ ಧ್ವಜ ಹಾರಿಸಿದ್ದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ತೀವ್ರ ವಿರೋಧ ವ್ಯಕ್ತ ಪಡಿಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡ್ತಿದೆ. ಇದೀಗ ಅದೇ ರೀತಿ ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿರೋ ಹೈ ಮಾಸ್ಟ್ ವಿದ್ಯುತ್ ದೀಪದ ಕಂಬದಲ್ಲಿ ಹಾರಿಸಿದ್ದ ಮುಸ್ಲಿಂ ಧ್ವಜ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ನೀರು ತುಂಬಿದ್ದ ಸಿಂಟ್ಯಾಕ್ಸ್ ಬಿದ್ದ ರಭಸಕ್ಕೆ ಎಗ್ ರೈಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿ
ಹಾಗೂ ತಿನ್ನಲು ಬಂದಿದ್ದ ಮೂವರ ತಲೆಮೇಲೆ ಬಿದ್ದ ಸಿಂಟ್ಯಾಕ್ಸ್.
ಸಿಂಟ್ಯಾಕ್ಸ್ ಬಿದ್ದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವು
ಜಾತಿ-ಮತ, ಭೇದ-ಭಾವ ಇಲ್ಲದ ಮೊಹರಂ ಹಬ್ಬ ಆಚರಣೆ! ಜಾನಪದ ಕಲಾ ವೈಭವಕ್ಕೆ ಸಾಕ್ಷಿಯಾದ ಮೊಹರಂ ಹಬ್ಬ..! ಮುಸ್ಲಿಂ ದೇವರ ಸವಾರಿ ಹೊರುವ ಹಿಂದೂಗಳು. ಕೊಪ್ಪಳ ಜಿಲ್ಲೆಯಾದ್ಯಂತ ಭಾವೈಕ್ಯತೆಯ ಹಬ್ಬವಾಗಿ ಆಚರಿಸುವ ಮೋಹರಂ ಹಬ್ಬ ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ಕುಣಿದು ಕುಪ್ಪಳಿಸುವ ಹಿಂದೂ- ಮುಸ್ಲಿಂರು. ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯುವ ಮುಸ್ಲಿಂ ದೇವರುಗಳು. ಹತ್ತು -ಹಲವಾರು ಭಾವೈಕ್ಯಗೆ ಸಾಕ್ಷಿಯಾಗುವ ಮೋಹರಂ ಹಬ್ಬ
ಆರೋಪಿ ಶಿವಾಜಿನಗರದ ರಸೆಲ್ ಮಾರ್ಕೆಟ್ ಹಿಂಭಾಗದಲ್ಲಿರುವ ಆಜಾಂ ಮಸೀದಿ ಬಳಿ ಬದು ಚಂದಾ ಪಡೆದಿದ್ದ. ಬಳಿಕ ರಾತ್ರಿ ಮಸೀದಿಯಲ್ಲಿ ತಂಗಲು ಅವಕಾಶ ಕೇಳಿದ್ದ. ಇದಕ್ಕೆ ಮಸೀದಿ ಸಿಬ್ಬಂದಿ ಇಲ್ಲಿ ತಂಗಲು ಅವಕಾಶವಿಲ್ಲ ಎಂದಿದ್ದರು.
Voter ID scam: ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ಬಿಬಿಎಂಪಿ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಎಸ್.ರಂಗಪ್ಪ, ಶಿವಾಜಿನಗರ ಚಿಕ್ಕಪೇಟೆ ಕ್ಷೇತ್ರಗಳ ಉಸ್ತುವಾರಿ ಕೆ. ಶ್ರೀನಿವಾಸ್, ಮಹದೇವಪುರ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಉಪ ಆಯುಕ್ತರ ಅಮಾನತಿಗೆ ನಿರ್ದೇಶನ ನೀಡಿದ್ದು ಇಲಾಖೆ ತನಿಖೆಗೆ ಆದೇಶಿಸಿದೆ.
ಚಿಲುಮೆ ಸಂಸ್ಥೆಯಿಂದ ಮತದಾನ ದತ್ತಾಂಶ ಕಳವು ಕೇಸ್. ಮುಖ್ಯ ಆಯುಕ್ತರ ಕೈ ಸೇರಿದ BBMP ಆಂತರಿಕ ವರದಿ. ವರದಿಯಲ್ಲಿ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯಲೋಪ ಸಾಬೀತು. ಮಹಾದೇವಪುರ, ಚಿಕ್ಕಪೇಟೆ, ಶಿವಾಜಿನಗರ ROಗಳ ಅಮಾನತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.