ಎಗ್ ರೈಸ್ ಅಂಗಡಿ ಮೇಲೆ ಬಿದ್ದ ವಾಟರ್ ಟ್ಯಾಂಕ್, ಇಬ್ಬರು ಸ್ಥಳದಲ್ಲೇ ಸಾವು

  • Zee Media Bureau
  • Aug 3, 2023, 06:37 PM IST

ನೀರು ತುಂಬಿದ್ದ ಸಿಂಟ್ಯಾಕ್ಸ್ ಬಿದ್ದ ರಭಸಕ್ಕೆ ಎಗ್ ರೈಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿ
ಹಾಗೂ ತಿನ್ನಲು ಬಂದಿದ್ದ ಮೂವರ ತಲೆಮೇಲೆ ಬಿದ್ದ ಸಿಂಟ್ಯಾಕ್ಸ್.
ಸಿಂಟ್ಯಾಕ್ಸ್ ಬಿದ್ದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವು

Trending News