Ayurvedic Herbs for Immunity Booster: ಅಶ್ವಗಂಧವನ್ನು ಭಾರತೀಯ ಜಿನ್ಸೆಂಗ್ ಎಂದೂ ಕರೆಯುತ್ತಾರೆ. ಇದರ ಸೇವನೆಯಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು ಆಯುರ್ವೇದ ಔಷಧದ ಅತ್ಯಂತ ಸಾಮಾನ್ಯ ಮತ್ತು ಪ್ರಮುಖ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೀರ್ಘಾಯುಷ್ಯವನ್ನು ಹೆಚ್ಚಿಸಲು ಇದನ್ನು "ರಸಾಯನ" ಅಥವಾ ಹರ್ಬಲ್ ಟಾನಿಕ್ ಆಗಿ ಬಳಸಲಾಗುತ್ತದೆ.
Shatavari for Male fertility : ಅನೇಕ ಪತಿ-ಪತ್ನಿಯರ ಸಂಬಂಧ ಮುರಿದು ಬಿಳಲು ಲೈಂಗಿಕ ಸಮಸ್ಯೆಯೂ ಸಹ ಕಾರಣವಾಗಿರುತ್ತದೆ. ಮನುಷ್ಯನು ದೈಹಿಕವಾಗಿ ದುರ್ಬಲಗೊಂಡಾಗ ದಂಪತಿಗಳ ನಡುವೆ ವಿರಸ ಉಂಟಾಗುತ್ತದೆ. ಕೆಲಸದ ಒತ್ತಡ, ಅನಾರೋಗ್ಯ ಅಥವಾ ಇನ್ನಾವುದೇ ಕಾರಣದಿಂದ ಪುರುಷರ ಸಾಮರ್ಥ್ಯ ಕಡಿಮೆಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಈ ದೋಷದಿಂದ ಪುರುಷರು ತಂದೆಯಾಗುವ ಭಾಗ್ಯ ಕಳೆದುಕೊಳ್ಳುತ್ತಾರೆ.
Shatavari For Male Fertility : ಮದುವೆಯ ನಂತರ ಪುರುಷನು ತನ್ನ ಹೆಂಡತಿಯ ಜೊತೆಗಿನ ಸಂಬಂಧವು ಉತ್ತಮವಾಗಿರಬೇಕು ಮತ್ತು ವೈವಾಹಿಕ ಜೀವನದಲ್ಲಿ ಯಾವತ್ತೂ ಸಂತೋಷ ಕಡಿಮೆಯಾಗಬಾರದು ಎಂದು ಬಯಸುತ್ತಾನೆ, ಆದರೆ ದೈಹಿಕ ದೌರ್ಬಲ್ಯವಿದ್ದರೆ, ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.