Shaktikant Das Alert To Banks: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ದೇಶಾದ್ಯಂತ ಇರುವ ಬ್ಯಾಂಕುಗಳಿಗೆ ಬಲವಾದ ಸಂದೇಶ ರವಾನಿಸಿದ್ದಾರೆ, ಯಾವುದೇ ರೀತಿಯ ಅಪಾಯವನ್ನು ತಪ್ಪಿಸಲು ಎಚ್ಚರಿಕೆಯ ಸಂಕೇತವನ್ನು ಮುಂಚಿತವಾಗಿ ಗುರುತಿಸಬೇಕು ಎಂದು ಅವರು ಹೇಳಿದ್ದಾರೆ.
RBI Hike Repo Rate: ಆರ್ಬಿಐನ 2 ದಿನಗಳ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಶೇಕಡಾ 0.50 ಅಥವಾ 50 ಬೇಸಿಸ್ ಪಾಯಿಂಟ್ಗಳ ಹೆಚ್ಚಳವನ್ನು ಘೋಷಿಸಿದೆ. ಇದೀಗ ಗ್ರಾಹಕರ ಮೇಲೆ EMI ಹೊರೆ ಹೆಚ್ಚಾಗಲಿದೆ.
Reserve Bank (RBI): ಇನ್ಮುಂದೆ ರೂ 15 ಸಾವಿರವರೆಗಿನ ಆಟೋ ಡೆಬಿಟ್ ಗಾಗಿ ಓಟಿಪಿ ಅವಶ್ಯಕತೆ ಇಲ್ಲ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಆಟೋ ಡೆಬಿಟ್ ವ್ಯವಹಾರಕ್ಕೆ ಓಟಿಪಿ ಅನಿವಾರ್ಯವಾಗಿರಲಿದೆ. ಈ ವ್ಯವಹಾರಗಳನ್ನು ಸಾಮಾನ್ಯವಾಗಿ ರಿಕರಿಂಗ್ ವ್ಯವಹಾರಗಳೆಂದು ಕರೆಯಲಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದ್ಧರಿಂದ ಗೃಹ ಸಾಲಗಳ ಇಎಂಐನಲ್ಲಿ ನಿಮಗೆ ಯಾವುದೇ ಪರಿಹಾರ ದೊರೆಯುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.