Moons Long Lost Twin - ಟ್ರೋಜನ್ ಕ್ಷುದ್ರಗ್ರಹವು ಮಂಗಳನ ಹಿಂದೆ ಅಡಗಿರುವ ಒಂದು ಕ್ಷುದ್ರಗ್ರಹವಾಗಿದ್ದು ಅದು ಚಂದ್ರನನ್ನು ಹೋಲುತ್ತದೆ ಎಂದು ವಿಜ್ಞಾನಿಗಳು ಇತ್ತೀಚೆಗೆ ಕಂಡುಹಿಡಿದಿದ್ದಾರೆ. ಇದು ಚಂದ್ರನ ಒಂದು ಸಣ್ಣ ಭಾಗ ಅಥವಾ ಚಂದ್ರನ ಅವಳಿಯಾಗಿರಬಹುದು ಎಂಬುದು ವಿಜ್ಞಾನಿಗಳ ಅನಿಸಿಕೆ. ಈ ಆವಿಷ್ಕಾರ ಏನು ತಿಳಿಯೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.