ಸೂರ್ಯ ಗೋಚರ 2023: ಸೂರ್ಯನ ರಾಶಿ ಬದಲಾವಣೆಯಿಂದ ವೃಶ್ಚಿಕ ರಾಶಿಯ ಜನರು ವೃತ್ತಿ ಮತ್ತು ಆರೋಗ್ಯದಲ್ಲಿ ಜಾಗರೂಕರಾಗಿರಬೇಕು. ಹಣದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ನಷ್ಟವಾಗಬಹುದು. ವ್ಯಾಪಾರ ವರ್ಗದವರು ಸರ್ಕಾರಿ ಅಧಿಕಾರಿಯೊಂದಿಗೆ ಬಹಳ ಮೃದುವಾಗಿ ಮಾತನಾಡಬೇಕಾಗುತ್ತದೆ.
ಚಂದ್ರಗ್ರಹಣ 2022: ಜ್ಯೋತಿಷಿಗಳ ಲೆಕ್ಕಾಚಾರದ ಪ್ರಕಾರ ಈ ವರ್ಷದ ಮೊದಲ ಚಂದ್ರಗ್ರಹಣವು ಮೇ 16 ರಂದು ಸಂಭವಿಸಲಿದೆ. ಈ ಗ್ರಹಣವು ವೃಶ್ಚಿಕ ರಾಶಿಯಲ್ಲಿ ಸಂಭವಿಸಲಿದೆ. ರಾಶಿಚಕ್ರದ ಜನರ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ.
Astrology: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಎಲ್ಲಾ 9 ಗ್ರಹಗಳ ಚಲನೆಯು ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಕ್ರೂರ ಮತ್ತು ಪಾಪ ಗ್ರಹವು ಕಂಡುಬಂದರೆ, ಮಾನವನ ಸ್ವಭಾವವೂ ಇದಕ್ಕೆ ತಕ್ಕಂತೆ ಇರುತ್ತದೆ ಎನ್ನಲಾಗುತ್ತದೆ.
Angarak Yoga: ಮಂಗಳ ಗ್ರಹವು ವೃಶ್ಚಿಕ ರಾಶಿಗೆ ಪ್ರವೇಶಿಸಿದಾಗ ಇಲ್ಲಿ ಕೇತು ಮತ್ತು ಮಂಗಳನ ಅಂಗಾರಕ (Angarak Yoga) ಯೋಗವು ರೂಪುಗೊಳ್ಳುತ್ತದೆ. ಜ್ಯೋತಿಷ್ಯದಲ್ಲಿ ಅಂಗಾರಕ ಯೋಗವನ್ನು ಅಶುಭವೆಂದು ಪರಿಗಣಿಸಲಾಗಿದೆ. ಕೇತು-ಮಂಗಳರ ಸಂಯೋಜನೆಯಿಂದ ರೂಪುಗೊಂಡ ಈ ಅಪಾಯಕಾರಿ ಅಂಗಾರಕ ಯೋಗವು ಎಲ್ಲಾ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.