FD Interest Rates: ಸ್ಥಿರ ಠೇವಣಿ (FD) ಖಾತೆಯನ್ನು ತೆರೆಯುವ ಮೊದಲು ಬ್ಯಾಂಕ್ಗಳು ನೀಡುವ ಬಡ್ಡಿ ದರಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹೀಗಾಗಿ ಹೆಚ್ಚಿನ ಬಡ್ಡಿ ನೀಡುವ ಬ್ಯಾಂಕನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
Good News: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐ ತನ್ನ ಕೋಟ್ಯಂತರ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಬ್ಯಾಂಕ್ ವಿಕೇರ್ ಸೀನಿಯರ್ ಸಿಟಿಜನ್ ಎಫ್ ಡಿ ಯೋಜನೆಯ ಗಡುವನ್ನು ಬ್ಯಾಂಕ್ ವಿಸ್ತರಿಸಿದೆ. (Business News In Kannada)
SBI Special Scheme: ಬ್ಯಾಂಕ್ನ ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, 400 ದಿನಗಳ (ಅಮೃತ್ ಕಲಶ) ವಿಶೇಷ ಎಫ್ಡಿ ಯೋಜನೆಯಲ್ಲಿ ಏಪ್ರಿಲ್ 12, 2023 ರಿಂದ 7.10% ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತಿದೆ. ಇದಲ್ಲದೆ, ಹಿರಿಯ ನಾಗರಿಕರಿಗೆ ಯೋಜನೆಯಡಿಯಲ್ಲಿ 7.60% ದರದಲ್ಲಿ ಬಡ್ಡಿ ಸಿಗುತ್ತಿದೆ.
SBI vs Post Office Interest Rate: ಹಲವು ಬಾರಿ ಹೂಡಿಕೆ ಮಾಡುವಾಗ ಅಥವಾ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವಾಗ ಪೋಸ್ಟ್ ಆಫೀಸ್ ನಲ್ಲಿ ಅಥವಾ ಎಸ್ಬಿಐ ನಲ್ಲಿ ಎಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎಂಬ ಕನ್ಫ್ಯೂಶನ್ ಕಾಡುತ್ತದೆ. ಹೀಗಿರುವಾಗ ನೀವು ಯಾವುದೇ ಟೆನ್ಶನ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.
ಭಾರತದ ಅತಿದೊಡ್ಡ ಬ್ಯಾಂಕ್ ಫೆಬ್ರವರಿ 15, 2022 ರಿಂದ ಜಾರಿಗೆ ಬರುವಂತೆ ಚಿಲ್ಲರೆ ದೇಶೀಯ ಅವಧಿಯ ಠೇವಣಿ 2 ಕೋಟಿ ರೂ.ಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.