SBI Latest News - ಎಸ್ಬಿಐ (SBI) ನಲ್ಲಿ ಖಾತೆ ಹೊಂದಿರುವವರಿಗೆ ಪ್ರಮುಖ ಸುದ್ದಿಯೊಂದು ಪ್ರಕಟವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಸಂಪರ್ಕ ರಹಿತ ಸೇವೆಯನ್ನು (Contactless Service) ಆರಂಭಿಸಿದೆ. ಹಾಗಾದರೆ ಬನ್ನಿ ಈ ವಿಶೇಷ ಸೇವೆಗಳ ಕುರಿತು ತಿಳಿದುಕೊಳ್ಳೋಣ.
SBI Contactless Service: ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಕಾಂಟಾಕ್ಟ್ ಲೆಸ್ ಸೇವೆ ಅಂದರೆ ಸಂಪರ್ಕವಿಲ್ಲದ ಸೇವೆಯನ್ನು ಪರಿಚಯಿಸಿದೆ. ಈಗ ಬಳಕೆದಾರರು ಮನೆಯಲ್ಲಿಯೇ ಕುಳಿತು ಫೋನ್ನಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಮಾಡಲು ಸಾಧ್ಯವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.