Shani Shukra Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಶುಕ್ರರ ನಡುವೆ ಸ್ನೇಹದ ಭಾವವಿದೆ. ಶನಿ ಶುಕ್ರರು ಒಟ್ಟಿಗೆ ಸೇರಿದಾಗ ಕೆಲವು ರಾಶಿಯವರಿಗೆ ಬಂಪರ್ ಜಾಕ್ ಪಾಟ್ ಅನ್ನೇ ನೀಡಲಿದ್ದಾರೆ.
Saturn Venus conjunction: ಈ ವರ್ಷದ ಅಂತ್ಯದ ವೇಳೆಗೆ ಶನಿ ಮತ್ತು ಶುಕ್ರ ಸಂಯೋಗ ಆಗಲಿದೆ. ಈ ಕಾರಣದಿಂದಾಗಿ, ಮೂರು ರಾಶಿಚಕ್ರ ಚಿಹ್ನೆಗಳ ಜನರು ಅದ್ಭುತವಾದ ಪ್ರಯೋಜನಗಳನ್ನು ಪಡೆಯುತ್ತಾರೆ. ಹೊಸ ವರ್ಷವು ಅವರಿಗೆ ಹೊಸದಾಗಿರುತ್ತದೆ. ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಈ ಮೂರು ರಾಶಿಯವರು ಕಾಣಬಹುದು.
Saturn Venus conjunction 2024: ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದಾಗಿ ಕುಂಭ ರಾಶಿಯಲ್ಲಿ ಶನಿ ಶುಕ್ರ ಸಂಯೋಗ ಆಗಲಿದೆ. ಇದು ನಾಲ್ಕು ರಾಶಿಗಳಿಗೆ ಬಂಪರ್ ಲಾಭವನ್ನು ನೀಡಲಿದೆ.
Saturn-Venus Conjunction: ಕುಂಭ ರಾಶಿಯಲ್ಲಿ ಶನಿ ಹಾಗೂ ಶುಕ್ರರ ಸಂಯೋಜನೆ ನೆರವೇರಿದೆ. ಈ ಎರಡು ದೊಡ್ಡ ಗ್ರಹಗಳ ಈ ಯುತಿ ಯಾವ ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಫಲದಾಯಿ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.