ಇದ್ದರೂ, ಹೋದರೂ ಸಾಧನೆಗಳು ಮಾತ್ರ ಅಮರ...' ಹೀಗೆ ಕನ್ನಡ ನಾಡಿನ ಹೆಮ್ಮೆಯ ನಟ ಸಂಚಾರಿ ವಿಜಯ್ ಇಂದು ನಮ್ಮೊಡನೆ ಇಲ್ಲದೆ ಹೋದರೂ, ಮತ್ತೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಹೌದು, ಸಂಚಾರಿ ವಿಜಯ್ ಅಭಿನಯದ ತಲೆದಂಡ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಒಲಿದು ಬಂದಿದೆ. ಜೊತೆಗೆ ಹೊಸಬರ ಕನ್ನಡ ಚಿತ್ರಗಳು ಸಖತ್ ಸದ್ದು ಮಾಡುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿವೆ.
ಸಾವಿರಾರು ನಟರು ಬರ್ತಾರೆ, ಸಾವಿರಾರು ನಟರು ಹೋಗ್ತಾರೆ. ಆದರೆ ಸದಾ ಮನಸ್ಸಿನಲ್ಲಿ ಉಳಿಯುವವರ ಸಂಖ್ಯೆ ಮಾತ್ರ ಬೆರಳೆಣಿಕೆ. ಇಂಥ ಅತ್ಯುತ್ತಮ ನಟರ ಸಾಲಿನಲ್ಲಿ ನಟ ಸಂಚಾರಿ ವಿಜಯ್ ನಿಲ್ಲುತ್ತಾರೆ. ಅದೆಷ್ಟೋ ವರ್ಷಗಳ ಗ್ಯಾಪ್ ಬಳಿಕ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಕೀರ್ತಿ ನಟ ಸಂಚಾರಿ ವಿಜಯ್ ಅವರಿಗೆ ಸಲ್ಲುತ್ತದೆ. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಕಳೆದ ವರ್ಷ ಅಂದ್ರೆ 2021ರ ಜೂನ್ 15ರಂದು ವಿಜಯ್ ಕೋಟಿ ಕೋಟಿ ಅಭಿಮಾನಿಗಳನ್ನ ಅಗಲಿದ್ದರು.
ಕನ್ನಡ ಚಿತ್ರರಂಗದಲ್ಲಿ ಭಕ್ತಿಗೀತೆಗಳು, ಜನಪದ ಗೀತೆಗಳು ಸಾಕಷ್ಟು ಬಂದಿದೆ. ಆದ್ರೆ ಹೊಸತನ ಹಾಗೂ ವಿಶೇಷಗಳಿಂದ ಕೂಡಿರುವ ಮೈಲಾರ ಲಿಂಗೇಶ್ವರ ಸ್ವಾಮಿಯ ಭಕ್ತಿ ಪೂರ್ಣ ಗೀತೆ ಮೈಲಾರ ಆಲ್ಬಂ ಹಾಡು ಹೊರಹೊಮ್ಮಿದ್ದು, ನೋಡಿದವರೆಲ್ಲೂ ನಿಂತಲ್ಲೇ ಉಘೇ ಉಘೇ ಮೈಲಾರ ಸ್ವಾಮಿ ಎನ್ನುತ್ತಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ನಾಶಮಾಡುವ ಸಂಗತಿಯನ್ನು ಸಿನಿಮಾ ದಲ್ಲಿ ಕಟ್ಟಿಕೊಡಲಾಗಿದೆ. ಅಪ್ಪ-ಅಮ್ಮ ಬುದ್ಧಿಮಾಂದ್ಯ ಮಗನೊಂದಿಗೆ ಆರಂಭವಾಗುವ ಕಥೆ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ.
ನಾನು ಅವನಲ್ಲ ಅವಳು ಹರಿವು ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ಸಂಚಾರಿ ವಿಜಯ್ (Sanchari Vijay) ಅಭಿನಯ ಕಂಡು ಬೆರಗಾಗದವರಿಲ್ಲ. ಅವರ ನಟನೆಯನ್ನು ಎಲ್ಲರೂ ಸಹ ಮೆಚ್ಚಿಕೊಂಡಿದ್ದರು. ಇನ್ನೂ ಅನೇಕ ಚಿತ್ರಗಳಲ್ಲಿ ವಿಜಯ್ ಮೋಡಿ ಮಾಡಬೇಕಿತ್ತು. ಆದರೆ ದುರದೃಷ್ಟಕರ ರೀತಿಯಲ್ಲಿ ವಿಜಯ್ ನಮ್ಮನ್ನಗಲಿದರು. ಇಂದು ಅವರ ನಟನೆಯ ಕೊನೆಯ ಸಿನಿಮಾ ತಲೆದಂಡ ತೆರೆಕಂಡಿದೆ.
ಸಂಚಾರಿ ವಿಜಯ್ ಕುರಿತು ಚಕ್ರವರ್ತಿ ಚಂದ್ರಚೂಡ್ ಅವರ ಭಾವುಕ ಮಾತು; ಚಕ್ರವರ್ತಿ ಚಂದ್ರಚೂಡ್ಗೆ ಸಿಕ್ತು ಸಂಚಾರಿ ವಿಜಯ್ ಬರೆದ ಆ ಪತ್ರಗಳು.. ವಿಜಯ್ ಪ್ರೀತಿಸ್ತಿದ್ದ ಹುಡುಗಿ ಯಾರು !
By accepting cookies, you agree to the storing of cookies on your device to enhance site navigation, analyze site usage, and assist in our marketing efforts.