ದೀರ್ಘ ಬ್ಯಾಟರಿ ಹೊಂದಿರುವ ಸ್ಮಾರ್ಟ್ಫೋನ್ಗಳು: ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಉತ್ತಮ ಬ್ಯಾಟರಿ ಇಲ್ಲದಿದ್ದರೆ, ಅದನ್ನು ಬಳಸುವುದು ನಿಷ್ಪ್ರಯೋಜಕ. ಏಕೆಂದರೆ ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡಬೇಕಾಗುತ್ತದೆ, ಇದರಿಂದ ನಿಮಗೆ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಉತ್ತಮ ಸಾಮರ್ಥ್ಯದ ಸ್ಮಾರ್ಟ್ಫೋನ್ ಖರೀದಿಸುವುದು ಉತ್ತಮ.
ಹೆಚ್ಚಿನ ಸ್ಮಾರ್ಟ್ಫೋನ್ಗಳ ಬ್ಯಾಟರಿ ಬಹುಬೇಗ ಖಾಲಿ ಆಗುತ್ತದೆ. ಆದರೆ ಇನ್ನೂ ಕೆಲವು ಸ್ಮಾರ್ಟ್ಫೋನ್ಗಳ ಬ್ಯಾಟರಿ ಇಡೀ ದಿನ ಬರುತ್ತದೆ. ಅಂದರೆ ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡುವ ಜಂಜಾಟ ಇರುವುದಿಲ್ಲ. ಗ್ರಾಹಕರು ಇಂತಹ ಸ್ಮಾರ್ಟ್ಫೋನ್ಗಳ ಬಗ್ಗೆ ಒಲವು ಹೊಂದಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವು ಕಂಪನಿಗಳು 6000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.
Samsung Mega Monsoon Delights Sale: ಇಂದು (ಜುಲೈ 20) ಸ್ಯಾಮ್ಸಂಗ್ನ ಮೆಗಾ ಮಾನ್ಸೂನ್ ಡಿಲೈಟ್ಸ್ ಮಾರಾಟದ ಕೊನೆಯ ದಿನ. ಇದರಲ್ಲಿ ಸ್ಯಾಮ್ಸಂಗ್ನ ಫೋನ್ಗಳು, ಟಿವಿಗಳು, ಫ್ರಿಡ್ಜ್ ಮತ್ತು ಎಸಿಗಳಂತಹ ಉತ್ಪನ್ನಗಳು ಬಹಳ ಅಗ್ಗವಾಗಿ ಲಭ್ಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.