govt employees salary hike : ನಿಯಮಗಳ ಪ್ರಕಾರ ತುಟ್ಟಿಭತ್ಯೆ ಶೇ.50ಕ್ಕೆ ತಲುಪಿದ ತಕ್ಷಣ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ನಂತರ ಶೇ.50ರ ಪ್ರಕಾರ ಮೂಲ ವೇತನಕ್ಕೆ ಅದನ್ನು ಸೇರಿಸಲಾಗುತ್ತದೆ.
DA Hike: ತುಟ್ಟಿಭತ್ಯೆ ಹೆಚ್ಚಳ ವಿಳಂಬಕ್ಕೆ ಅಧಿಕಾರಿಗಳು ಕಂದಾಯ ಬಿಕ್ಕಟ್ಟು ಕಾರಣ ಎಂದು ಹೇಳಿದ್ದಾರೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಮುಂದಿನ ತಿಂಗಳು ಐದು ಖಾತರಿ ಯೋಜನೆಗಳಿಗೆ ಹಣ ಒದಗಿಸಲು ರಾಜ್ಯ ಸರ್ಕಾರವು ಸಂಪನ್ಮೂಲಗಳನ್ನು ಸಂಗ್ರಹಿಸುವತ್ತ ಗಮನ ಹರಿಸಲಿದೆ ಎಂದು ಹೇಳಲಾಗಿದೆ. (Business News In Kannada)
ಕೊರೊನಾ ಅವಧಿಯಲ್ಲಿ ಖಾತೆಗೆ ಬೀಳದೆ ಬಾಕಿ ಉಳಿದಿರುವ ಡಿಎಯನ್ನು ಕೂಡಾ ವರ್ಗಾವಣೆ ಮಾಡಬಹುದು ಎನ್ನಲಾಗಿದೆ. ಇನ್ನು ಈ ಬಾರಿ ಅವಧಿಗಿಂತ ಮುನ್ನವೇ ಡಿಎ ಏರಿಕೆ ಬಗ್ಗೆ ಘೋಷಣೆ ಹೊರಬೀಳಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಕೇಂದ್ರ ಉದ್ಯೋಗಿಗಳ ತುಟ್ಟಿಭತ್ಯೆ ಜೊತೆಗೆ ಪಿಂಚಣಿದಾರರ ತುಟ್ಟಿಭತ್ಯೆಯನ್ನೂ ಸರ್ಕಾರ ಹೆಚ್ಚಿಸುತ್ತದೆ. ಡಿಎ ಮತ್ತು ಡಿಆರ್ ಹೆಚ್ಚಳವು ನೌಕರರ ವೇತನ ಮತ್ತು ಪಿಂಚಣಿದಾರರ ಮಾಸಿಕ ಪಿಂಚಣಿ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
Dearness Allowance Hike: ಪಂಜಾಬ್ ಸರ್ಕಾರ ಕೂಡ ತುಟ್ಟಿಭತ್ಯೆಯನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ. ನೌಕರರ ಈ ತುಟ್ಟಿಭತ್ಯೆ ಡಿಸೆಂಬರ್ ತಿಂಗಳಿನಿಂದ ಜಾರಿಗೆ ಬರಲಿದೆ (Business News In Kannada).
ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಈ ಒಪ್ಪಂದವನ್ನು ಅನುಸರಿಸುವ ಮೂಲಕ ಬ್ಯಾಂಕ್ ಉದ್ಯೋಗಿಗಳ ಮೂಲ ವೇತನ, ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ವಾಹನ ಭತ್ಯೆ ಇತ್ಯಾದಿಗಳಲ್ಲಿ ಒಟ್ಟು ಶೇ.17 ರಷ್ಟು ಹೆಚ್ಚಳವಾಗಲಿದೆ.
ಕೇಂದ್ರ ನೌಕರರಿಗೆ ಹೊಸ ವರ್ಷವು ಸಂತೋಷದಿಂದ ತುಂಬಿರುತ್ತದೆ. ಅಕ್ಟೋಬರ್ನಲ್ಲಿ ಡಿಎ ಹೆಚ್ಚಳದ ನಂತರ, ಹೊಸ ವರ್ಷದಲ್ಲಿ ನೌಕರರ ತುಟ್ಟಿ ಭತ್ಯೆ ಮಾತ್ರವಲ್ಲದೆ ಪ್ರಯಾಣ ಭತ್ಯೆ (ಟಿಎ) ಕೂಡಾ ಪರಿಷ್ಕರಿಸಲಾಗುವುದು.
7th pay commision latest update :ಇದೀಗ ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ಸಿಗುತ್ತದೆ. ಹೊಸ ವರ್ಷದ ಆರಂಭದಲ್ಲಿ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆ ಇದೆ.
8th Pay Commission:ಏಳನೇ ವೇತನ ಆಯೋಗದ ನಂತರ ಸರ್ಕಾರವು ಶೀಘ್ರದಲ್ಲೇ ಎಂಟನೇ ವೇತನ ಆಯೋಗವನ್ನು ರಚಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, ಹೊಸ ವೇತನ ಆಯೋಗ ರಚನೆಯ ಬಗ್ಗೆ ಸರ್ಕಾರ ಈಗಾಗಲೇ ಚರ್ಚೆ ಆರಂಭಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.