Meta Declared Terrorist Organization - ಮಾರ್ಕ್ ಜುಕರ್ಬರ್ಗ್ ಅವರ ಕಂಪನಿಯಾಗಿರುವ ಮೆಟಾವನ್ನು ರಷ್ಯಾ ಸರ್ಕಾರ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ರಷ್ಯಾದ ಜನರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಪೋಸ್ಟ್ಗಳನ್ನು ಪೋಸ್ಟ್ ಮಾಡಲು ಮೆಟಾ ಪ್ಲಾಟ್ಫಾರ್ಮ್ಗಳಿಗೆ ಅನುಮತಿಸಲಾಗುತ್ತಿದೆ ಎಂದು ರಷ್ಯಾ ಆರೋಪಿಸಿದೆ.
Russia-Ukraine Tension - ಉಕ್ರೇನ್ ಮೇಲಿನ ರಷ್ಯಾದ ದಾಳಿಯ ನೇರ ಪರಿಣಾಮ ಭಾರತದ ಮೇಲೂ ಕಾಣಿಸತೊಡಗಿದೆ. ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ (Indian Student Death In Ukraine) ಸಾವನ್ನಪ್ಪಿದ್ದಾನೆ.
Russia-Ukraine Tension - ರಷ್ಯಾದ ಪಡೆಗಳು ನಿರಂತರವಾಗಿ ಉಕ್ರೇನಿಯನ್ ನೆಲದಲ್ಲಿ ಮುನ್ನುಗ್ಗುತ್ತಲೇ ಇವೆ. ಎರಡು ದಿನಗಳ ಕಾಲ, ಕ್ಷಿಪಣಿಗಳು, ರಾಕೆಟ್ ಲಾಂಚರ್ಗಳು ಮತ್ತು ಸೈನ್ಯದೊಂದಿಗೆ ಎಲ್ಲಾ ರಂಗಗಳಲ್ಲಿ ರಷ್ಯಾದ (Russia) ಸೈನಿಕರು ಮತ್ತು ಉಕ್ರೇನಿಯನ್ ಸೈನಿಕರ ನಡುವೆ ಯುದ್ಧ ನಡೆಯುತ್ತಿದೆ.
Russia Attacked On Five Ukrainian Saboteurs: ಉಕ್ರೇನ್ನ ಸೇನೆಯು (Ukraine Military) ತನ್ನ ಸೇನಾ ರಕ್ಷಣಾ ಪೋಸ್ಟ್ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ರಷ್ಯಾದ ಸೇನೆ (Russian Military) ಸೋಮವಾರ ಹೇಳಿಕೆ ನೀಡಿತ್ತು. ಈ ಘಟನೆಗೆ ಪ್ರತ್ಯುತ್ತರ ನೀಡಿದ ರಷ್ಯಾ (Russia) ಸೇನೆ ಐವರು ಉಕ್ರೇನಿಯನ್ (Ukraine) ವಿಧ್ವಂಸಕರನ್ನು ಹತ್ಯೆಗೈಯಲಾಗಿದೆ ಎಂದಿದೆ.
Russia-Ukraine Conflict - ರಷ್ಯಾ ಮತ್ತು ಉಕ್ರೇನ್ ನಡುವೆ ಮಹಾಯುದ್ಧ ಪ್ರಾರಂಭವಾಗಿದೆಯೇ? ಏಕೆಂದರೆ, ಉಕ್ರೇನ್ ಬಾಂಬ್ ದಾಳಿಯಲ್ಲಿ (Russia Ukraine Tension) ತನ್ನ ಗಡಿಭಾಗದ ಪೋಸ್ಟ್ ವೊಂದು ಸ್ಫೋಟಗೊಂಡಿದೆ (Ukraine Attacks Russia) ಎಂದು ರಷ್ಯಾ (Russia) ಸೋಮವಾರ ಹೇಳಿಕೊಂಡಿದೆ.
Russia-Ukraine Tension - ಉಕ್ರೇನ್ ಮತ್ತು ರಷ್ಯಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಜಗತ್ತನ್ನು ಮತ್ತೊಮ್ಮೆ ವಿಶ್ವಯುದ್ಧದತ್ತ ತಳ್ಳುತ್ತಿದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದರೆ ನಂತರ ವಿಶ್ವಯುದ್ಧವೂ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏಕೆಂದರೆ ಯುಎಸ್ ಅಧ್ಯಕ್ಷರು ರಷ್ಯಾಗೆ ಈಗಾಗಲೇ ಭೀಕರ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ವಿವಾದವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವಂತೆ ನ್ಯಾಟೋ ರಷ್ಯಾಕ್ಕೆ ಸಲಹೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.