SBI Insurance cover: ಎಸ್ಬಿಐ ಡೆಬಿಟ್ ಕಾರ್ಡ್ (SBI Debit Card) ಹೊಂದಿರುವವರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು ಜನ್ ಧನ್ ಖಾತೆದಾರರು 2 ಲಕ್ಷ ರೂ.ಗಳ ವಿಮಾ ರಕ್ಷಣೆ ಬ್ಯಾಂಕ್ ಒದಗಿಸುತ್ತಿದೆ. ಇದರ ಲಾಭ ಕೋಟ್ಯಂತರ ದುರ್ಬಲ ವರ್ಗದ ಜನರನ್ನು ತಲುಪುತ್ತದೆ.
SBI-IOC Co-Brand RuPay Debit Card: ಇಂಡಿಯನ್ ಆಯಿಲ್ ಕಾರ್ಪೋರೇಶನ್ ಜೊತೆ ಸೇರಿ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಸಂಪರ್ಕ ರಹಿತ co-brand RuPay debit card ಪರಿಚಯಿಸಿದೆ. ದೇಶಾದ್ಯಂತ ಇರುವ ಗ್ರಾಹಕರು ತಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡಿ ಈ ಕಾರ್ಡ್ ಅನ್ನು ಪಡೆಯಬಹುದಾಗಿದೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
National Common Mobility Card: ದೇಶದಲ್ಲಿ, ಒನ್ ನೇಷನ್, ಒನ್ ಮೊಬಿಲಿಟಿ ಕಾರ್ಡ್ ಅಥವಾ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಬಳಕೆ ಪ್ರಾರಂಭವಾಗಿದೆ. ಈ ಏಕೈಕ ಕಾರ್ಡ್ನಿಂದ ಜನರು ಅನೇಕ ಹಲವು ಸೌಲಭ್ಯಗಳನ್ನು ಪಡೆಯಲಿದ್ದಾರೆ. ಇದು ಗ್ರಾಹಕರಿಗೆ ಅವರ ವ್ಯಾಲೆಟ್ ನಲ್ಲಿ ಹಲವಾರು ಕಾರ್ಡ್ ಗಳನ್ನು ನಿರ್ವಹಿಸುವ ತಾಪತ್ರಯದಿಂದ ಸ್ವಾತಂತ್ರ್ಯ ನೀಡಲಿದೆ.
Rationalization of MDR for RuPay Debit Card: ನಿಮ್ಮಲ್ಲಿ ಕೂಡ RuPay ಡೆಬಿಟ್ ಕಾರ್ಡ್ ಇದ್ದರೆ, ಈ ಸುದ್ದಿ ನಿಮಗಾಗಿ ಆಗಿದೆ. ಹೌದು, ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ದೊಡ್ಡ ಹೆಜ್ಜೆ ಇಟ್ಟಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.