Bigg Boss unfair elimination: ಅನಿರೀಕ್ಷಿತವಾಗಿ ಬಿಗ್ಬಾಸ್ ಮನೆಯಿಂದ ಪೃಥ್ವಿರಾಜ್ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.. ಇದರಿಂದಾಗಿ ಅವರ ಅಭಿಮಾನಿಗಳಿಗೆ ತೀವ್ರ ನೋವಾಗಿದ್ದು, ಸ್ಟ್ರಾಂಗ್ ಸ್ಪರ್ಧಿಯನ್ನೇ ಮನೆಯಿಂದ ಹೊರಹಾಕಿದರೇ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ..
Biggboss 11 Contestants remuneration: ಬಿಗ್ಬಾಸ್ ಸೀಸನ್ 11 ಶುರುವಾಗಿ ಎರಡು ವಾರಗಳು ಕಳೆದಿವೆ, ಮನೆಯಲ್ಲಿನ ಎಲ್ಲಾ ಸ್ಫರ್ಧಿಗಳು ಒಳ್ಳೆಯ ಆಟ ಆಡುತ್ತಿದ್ದಾರೆ. ಆದರೆ, ದೊಡ್ಮನೆ ಎಂಟ್ರಿ ಕೊಟ್ಟಿರುವ ಈ ಸ್ಪರ್ಧಿಗಳು ಒಂದು ವಾರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಅಂತ ನಿಮಗೆ ಗೊತ್ತಾ..? ತಿಳಿಯಲು ಮುಂದೆ ಓದಿ..
Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಗೊತ್ತಿಲ್ಲದ ಸಿನಿಮಾ ಪ್ರೇಮಿಗಳಿಲ್ಲ. ಈ ಬ್ಯೂಟಿ ಸಿನಿರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡವರು..
Anupama Parameswaran Remuneration: ನಟಿ ಅನುಪಮಾ ಪರಮೇಶ್ವರನ್ ಈಗ ಟಿಲ್ಲು ಸ್ಕ್ವೇರ್ ಸಿನಿಮಾದ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ಚಿತ್ರ ಭರ್ಜರಿಯಾಗಿ ರಿಲೀಸ್ ಆಗುವುದರ ಜೊತೆಗೆ ಅಭೂತಪೂರ್ವ ಹಾಟ್ ಟಾಪಿಕ್ ಆಗಿದೆ.. ಮತ್ತೊಂದೆಡೆ ಆಕೆಯ ಸಂಭಾವನೆಯೂ ಕುರಿತಾಗಿಯೂ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
Guess: ಅಪಾರ ಅಭಿಮಾನಿ ಬಳಗ ಹೊಂದಿರುವ ಈ ನಟ ಸೌತ್ನ ಸದ್ಯದ ಟಾಪ್ ಸ್ಟಾರ್ ಹಿರೋ... ಇವರ ಒಂದು ಸಿನಿಮಾ ಇತ್ತೀಚೆಗೆ ತೆರೆಕಂಡು ಭರ್ಜರಿ ಸೌಂಡ್ ಮಾಡಿತ್ತು.. ಹಾಗಾದ್ರೆ ಯಾರು ಈ ನಟ ಎಂದು ನೀವು ಗುರುತಿಸಬಲ್ಲಿರಾ?
Vijay Thalapathy Politics Entry: ವಿಜಯ್ ನಟನೆಯ "ಲಿಯೋ" ಸಿನಿಮಾ ಬಿಡುಗಡೆಯಾಗಿ ಭಾಕ್ಸಾಫೀಸ್ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. ಈ ನಡುವೆ ದಳಪತಿ ರಾಜಕೀಯ ಪ್ರವೇಶಿಸುವ ಸುದ್ದಿಯೊಂದು ವೈರಲ್ ಆಗುತ್ತಿದೆ.
Samantha Ruth Prabhu Remuneration: ಸಮಂತಾ ರುತ್ ಪ್ರಭು ಸೌತ್ ಸ್ಟಾರ್ ಆಗಿದ್ದರೂ, ಕಳೆದ ಕೆಲವು ವರ್ಷಗಳಲ್ಲಿ ಈ ಸುಂದರಿ ಬಾಲಿವುಡ್ನಲ್ಲೂ ಛಾಪು ಮೂಡಿಸಿದ್ದಾರೆ. ತಮ್ಮ ನಟನೆ ಮತ್ತು ಬೋಲ್ಡ್ ಡ್ಯಾನ್ಸ್ನಿಂದ ಜನರ ಹೃದಯದಲ್ಲಿ ಸಂಚಲನ ಮೂಡಿಸಿದ ಸಮಂತಾ ಪ್ರಭು ಅವರು ಸಿನಿಮಾ ಒಂದಕ್ಕೆ ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ.
ಕೆಜಿಎಫ್, ಕೆಜಿಎಫ್ (KGF). ನಿಂತ್ರೂ ಕುಂತ್ರೂ ಬರೀ ಕೆಜಿಎಫ್ ಜಪ ಜೋರಾಗಿ ಕೇಳಿಬರುತ್ತಿದೆ. ನಿದ್ದೆಯಲ್ಲೂ ಪ್ರತಿಯೊಬ್ಬ ಅಭಿಮಾನಿಯೂ ಕನವರಿಸುಔಂತಾಗಿದೆ. ಯಾಕಂದ್ರೆ ಕೆಜಿಎಫ್ ಮೊದಲ ಭಾಗವೇ ನೋಡಿ ಥ್ರಿಲ್ ಆಗಿರೋ ಜನ ಕೆಜಿಎಫ್2 ಸಿನಿಮಾ ನೋಡಿ ಡಂಕುಣಕ ಅಂತ ಕುಣಿಬೇಕು ಅಂತ ಕಾಯುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.