Power Consumption Tips: ಬಹುತೇಕ ಮನೆಗಳಲ್ಲಿ ಎಸಿ - ಕೂಲರ್ -ಫ್ಯಾನ್ ಬಳಕೆಯಿಂದ ವಿದ್ಯುತ್ ಬಿಲ್ ನಲ್ಲಿ ವಿಪರೀತ ಏರಿಕೆಯಾಗುತ್ತದೆ. ಇನ್ನೊಂದೆಡೆ ಹೆಚ್ಚುವರಿ ಸರಾಸರಿ ಯೂನಿಟ್ ಗಳ ಬಳಕೆಯ ಕಾರಣ ನೀವೂ ಕೂಡ ಗೃಹ ಜ್ಯೋತಿ ಯೋಜನೆಯ ಲಾಭದಿಂದ ವಂಚಿತರಾಗಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ,
Tips for reduce Electricity bill: ಕಡಿಮೆ ಖರ್ಚಿನಲ್ಲಿ ಹೆಚ್ಚಿನ ತಂಪು ವಾತಾವರಣ ಪಡೆಯಬಹುದು ಎಂದರೆ ನಂಬೋದು ಕಷ್ಟ. ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ AC ಅನ್ನು 24 ಡಿಗ್ರಿಗಳಲ್ಲಿ ಚಲಾಯಿಸಲು ಶಿಫಾರಸು ಮಾಡುತ್ತದೆ, ಏಕೆಂದರೆ ಈ ತಾಪಮಾನವು ದೇಹಕ್ಕೆ ಸೂಕ್ತವಾಗಿದೆ ಎಂದು ಪರಿಗಣಿಸಲಾಗಿದೆ.
How to Reduce Electricity Bill at Home: ಬಹುತೇಕ ಮನೆಗಳಲ್ಲಿ ಎಸಿ - ಕೂಲರ್ -ಫ್ಯಾನ್ ಬಳಕೆಯಿಂದ ವಿದ್ಯುತ್ ಬಿಲ್ ನಲ್ಲಿ ವಿಪರೀತ ಏರಿಕೆಯಾಗುತ್ತದೆ. ಹೀಗಾಗಿ ಇಂದು ನಾವು ನಮಗೆ ಹೇಳಲು ಹೊರಟಿರುವ ಕೆಲ ಮೂಲಭೂತ ಸಲಹೆಗಳನ್ನು ಅನುಸರಿಸಿ ನೀವೂ ಕೂಡ ನಿಮ್ಮ ಮಳೆ ವಿದ್ಯುತ್ ಬಿಲ್ ಅನ್ನು ಶೇ.50 ರಷ್ಟು ಕಡಿಮೆ ಮಾಡಿಕೊಳ್ಳಬಹುದು.
Electricity Bill Reduce Tips: ಇನ್ನು ಕೆಲವೇ ದಿನಗಳಲ್ಲಿ ಬೇಸಿಗೆ ಕಾಲ ಆರಂಭವಾಗಲಿದೆ. ಈ ಋತುವಿನಲ್ಲಿ ಬಿಸಿಲಿನ ಬೇಗೆ ಒಂದೆಡೆಯಾದರೆ, ಪವರ್ ಕಟ್ ಸಮಸ್ಯೆ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಇದಲ್ಲದೆ, ಈ ಋತುವಿನಲ್ಲಿ ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಾದ್ದರಿಂದ ವಿದ್ಯುತ್ ಬಿಲ್ ಕೂಡ ಅಧಿಕವಾಗಿ ಬರುತ್ತದೆ. ಇದು ತಿಂಗಳ ಬಜೆಟ್ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಒಂದೇ ಒಂದು ಸರಳ ಸಾಧನ ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದು.
Electricity Bill will be Zero: ಮನೆಯಲ್ಲಿ ಎಲ್ಲಾ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಬಳಸಿದ ನಂತರವೂ ನಿಮ್ಮ ವಿದ್ಯುತ್ ಬಿಲ್ ವರ್ಷಾನುಗಟ್ಟಲೆ 'ಜೀರೋ' ಆಗಿರುತ್ತದೆ. ಹೇಗೆ ಗೊತ್ತೇ?
How to Keep House Cool in Summer: ಬೇಸಿಗೆಯಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯ. ಆದರೆ, ಒಂದೆರಡು ನಿಮಿಷ ಕರೆಂಟ್ ಇಲ್ಲ ಅಂದರೂ ಶೆಕೆಯಿಂದಾಗಿ ಉಸಿರು ಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ನೀವೂ ಸಹ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಇಂದು ನಾವು ನಿಮಗೆ ವಿದ್ಯುತ್ ಇಲ್ಲದೆ ಮನೆಯನ್ನು ತಂಪಾಗಿರಿಸಲು ಒಂದು ವಿಶಿಷ್ಟವಾದ ಮಾರ್ಗವನ್ನು ಹೇಳುತ್ತೇವೆ.
ಬೇಸಿಗೆ ಕಾಲ ಆರಂಭವಾಯಿತೆಂದರೆ ಮನೆ, ಕಚೇರಿ ಎಲ್ಲೆಡೆ ಭಾರೀ ತಲೆನೋವು ತರುವ ವಿಷಯವೆಂದರೆ ವಿದ್ಯುತ್ ಬಿಲ್. ಆದರೆ, ದುಬಾರಿ ವಿದ್ಯುತ್ ಬಿಲ್ ಗೆ ಹೆದರಿ ಫ್ಯಾನ್, ಕೂಲರ್, ಎಸಿಯನ್ನು ಬಳಸದೇ ಇದ್ದರೆ ಬಿಸಿಲಿನ ಬೇಗೆ ಉಸಿರುಕಟ್ಟಿಸುತ್ತದೆ. ಆದರೆ, ಕೆಲವು ಸುಲಭ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಎರಡೂ ವಿಷಯವನ್ನು ತುಂಬಾ ಸುಲಭವಾಗಿ ನಿಭಾಯಿಸಬಹುದು. ಅಂತಹ ತಂತ್ರಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.
How to reduce electricity bill: ಶೀತ ಋತುವಿಗೆ ಹೋಲಿಸಿದರೆ ಬೇಸಿಗೆಯಲ್ಲಿ ಎಲೆಕ್ಟ್ರಾನಿಕ್ ಸಾಧನಗಳಿಂದಾಗಿ ವಿದ್ಯುತ್ ಬಿಲ್ ಕೂಡ ಹೆಚ್ಚು ಬರುತ್ತದೆ. ಹಾಗಾಗಿಯೇ, ಅನೇಕ ಜನರು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಈ ಸಾಧನಗಳನ್ನು ಕಡಿಮೆ ಬಳಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.