Benefits of wearing red thread: ಮರಕ್ಕೆ ಕೆಂಪು ದಾರವನ್ನು ಕಟ್ಟುವ ಆಚರಣೆಯು ಹಿಂದೂ ಸಂಪ್ರದಾಯಗಳಲ್ಲಿ ಮಹತ್ತರವಾದ ಮಹತ್ವವನ್ನು ಹೊಂದಿದೆ. ಕಲ್ವ, ರಾಖಿ, ರಕ್ಷಾಬಂಧನಂ ಹೀಗೆ ನಾನಾ ಹೆಸರುಗಳಿಂದ ಕರೆಯುವ ಈ ದಾರವನ್ನು ಮರಕ್ಕೆ ಕಟ್ಟುವುದರಿಂದ ಆಧ್ಯಾತ್ಮಿಕ ಸಂಬಂಧವಷ್ಟೇ ಅಲ್ಲ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವೂ ತಿಳಿಯುತ್ತದೆ. ನಿಸರ್ಗ ಪ್ರೇಮದ ಜೊತೆಗೆ ಭಕ್ತಿ ಶ್ರದ್ಧೆಯನ್ನು ಹುಟ್ಟಿಸಿ ನೆಮ್ಮದಿಯನ್ನು ನೀಡುತ್ತದೆ.
Benefits of wearing red thread: ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಂಪು ಬಣ್ಣದ ದಾರ ಮಂಗಳಕರ. ಆದರೆ ಕೆಲ ರಾಶಿಯವರಿಗೆ ಈ ಬಣ್ಣದ ದಾರ ಹಿಡಿಸುವುದಿಲ್ಲ. ಹೀಗಿರುವಾಗ ಕೆಂಪು ಬಣ್ಣದ ದಾರ ಧರಿಸುವುದರಿಂದ ಆಗುವ ಲಾಭಗಳೇನು? ಯಾವ ರಾಶಿಯವರು ಧರಿಸಬೇಕು ಮತ್ತು ಧರಿಸಬಾರದು? ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
Jyotish Tips : ಪೂಜೆಯ ಸಮಯದಲ್ಲಿ ಕೈಯಲ್ಲಿ ದಾರವನ್ನು ಕಟ್ಟುವ ಪದ್ಧತಿಯೂ ಇದೆ ಮತ್ತು ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಈ ಕೆಂಪು ದಾರ ಕೈಯಲ್ಲಿ ಕಟ್ಟಿಕೊಳ್ಳುವುದರಿಂದ ನಿಮ್ಮ ಅದೃಷ್ಟ ತೆರೆದುಕೊಳ್ಳುತ್ತದೆ ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು. ಹಾಗಾಗಿ ಇಂದು ನಾವು ನಿಮಗೆ ಕೆಂಪು ದಾರದ ಅದ್ಭುತ ಪರಿಹಾರಗಳ ಬಗ್ಗೆ ಮಾಹಿತಿ ತಂದಿದ್ದೇವೆ, ಇದು ನಿಮ್ಮ ಪ್ರತಿಯೊಂದು ಆಸೆಯನ್ನು ಪೂರೈಸುವಲ್ಲಿ ಸಹಾಯಕವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.