Microfinance Lenders Should Not Charge High Interest: ಕೆಲವು ಶರತ್ತುಗಳ ಆಧಾರದ ಮೇಲೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (Microfinance Institutions) ಸಾಲದ ಮೇಲಿನ ಬಡ್ಡಿ ದರಗಳನ್ನು ನಿಗದಿಪಡಿಸಬಹುದು. ಆದರೆ, ಗ್ರಾಹಕರಿಂದ ಹೆಚ್ಚಿನ ಬಡ್ಡಿ ದರವನ್ನು (Inerest Rates) ವಸೂಲಿ ಮಾಡುವಂತಿಲ್ಲ. ಏಕೆಂದರೆ ಈ ಶುಲ್ಕ ಹಾಗೂ ದರಗಳು ಕೇಂದ್ರೀಯ ಬ್ಯಾಂಕ್ (RBI) ನ ನಿಗಾ ವ್ಯಾಪ್ತಿಗೆ ಒಳಪಡುತ್ತವೆ ಎಂದು ಭಾರತೀಯ ರಿಸರ್ವ ಬ್ಯಾಂಕ್ (RBI Policy) ಹೇಳಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ,
Savings Bank Account And Tax - ಒಂದು ಆರ್ಥಿಕ ವರ್ಷದಲ್ಲಿ (Financial Year) ನೀವು ನಿಮ್ಮ ಉಳಿತಾಯ ಖಾತೆಗೆ ಎಷ್ಟು ಹಣವನ್ನು ಸೇರಿಸಿದರೆ ಹಾಗೂ ಹಿಂಪಡೆದರೆ ಅಂದು ಟ್ಯಾಕ್ಸ್ ಪರಧಿಗೆ ಒಳಗಾಗುವುದಿಲ್ಲ ಎಂಬುದು ಹಲವರಿಗೆ ತಿಳಿದಿಲ್ಲ.
ಸಾಲ ಪಡೆದವರಿಗೆ ಹಾಗೂ ಸಾಲ ಪಡೆಯುವವರಿಗೆ ಖುಷಿಯ ಸುದ್ದಿಯನ್ನು ಕೊಟ್ಟಿದೆ ಭಾರತೀಯ ರಿಸರ್ವ್ ಬ್ಯಾಂಕ್ (RBI). ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ನಿಮ್ಮ ಖಾತೆಯು ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ಬಿಐನಲ್ಲಿದ್ದರೆ, ಈ ಸುದ್ದಿ ನಿಮಗೆ ಮುಖ್ಯವಾಗಿದೆ. ಎಸ್ಬಿಐನ ಹೊಸ ನಿಯಮದ ಪರಿಣಾಮವು ಉಳಿತಾಯ ಖಾತೆಗೆ ಸಿಗುವ ಬಡ್ಡಿಗೆ ಸಂಬಂಧಿಸಿದ್ದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.