RBI Fraud Alert - ದೇಶಾದ್ಯಂತ ಆನ್ಲೈನ್ ವಹಿವಾಟಿಗೆ (Online Transaction) ಸಂಬಂಧಿಸಿದಂತೆ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
RBI KYC Update Alerts : ಕೆವೈಸಿ ಅಪ್ಡೇಟ್ ಮಾಡುವುದಾಗಿ ತಿಳಿಸಿ ಯಾರಾದರೂ ಬ್ಯಾಂಕ್ ಖಾತೆ ಮಾಹಿತಿ, ಲಾಗಿನ್ ಐಡಿ, ಕಾರ್ಡ್ ವಿವರಗಳು, ಪಿನ್, ಒಟಿಪಿ (ಪಿನ್ / ಒಟಿಪಿ) ನಂತಹ ಗೌಪ್ಯ ಮತ್ತು ವೈಯಕ್ತಿಕ ಮಾಹಿತಿಗಳನ್ನು ಕೇಳಿದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ ಎಂದು ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ.
ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ತಿಂಗಳಲ್ಲಿ 5 ಬಾರಿ ಮಾತ್ರ ಉಚಿತ ಹಣ ಹಿಂಪಡೆಯುವ ಸೌಲಭ್ಯವನ್ನು ಒದಗಿಸುತ್ತವೆ. ಈ ನಿಯಮಗಳು ಸಾಮಾನ್ಯ ನಗರಗಳಿಗೆ, ಮೆಟ್ರೋ ನಗರಗಳಲ್ಲಿ ಈ ಮಿತಿಯು ಕೇವಲ 3 ಸಲ ಮಾತ್ರ.
RBI Rule Alert : ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ ನ ನಿಯಮಗಳನ್ನು ಬದಲಾಯಿಸಿದೆ. ಅತಿದೊಡ್ಡ ಬದಲಾವಣೆಯು ನಿಮ್ಮ ಸಂಬಳ, ಪಿಂಚಣಿ, ಇಎಂಐಗೆ ಸಂಬಂಧಿಸಿದ್ದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.