ಅತ್ಯಾಚಾರ ಮತ್ತು ಕೊಲೆ ಮಾಡಿದ ಅಪರಾಧಿಗಳಿಗೆ ಶಿಕ್ಷೆಯಾಗಿ ಸಾರ್ವಜನಿಕವಾಗಿ ಗಲ್ಲಿಗೇರಿಸುವಿಕೆಯನ್ನು ಕಡ್ಡಾಯಗೊಳಿಸಲು ಭಾರತೀಯ ದಂಡ ಸಂಹಿತೆಯನ್ನು ಸಂಸತ್ತು ತಿದ್ದುಪಡಿ ಮಾಡಬೇಕು ಎಂದು ಗೋವಾ ಸಚಿವ ಮೈಕೆಲ್ ಲೋಬೋ ಶನಿವಾರ ತಿಳಿಸಿದ್ದಾರೆ.
ಡೇರಾ ಸಾಚಾ ಸೌದದ ಮುಖ್ಯಸ್ಥ ಮತ್ತು ಅತ್ಯಾಚಾರ ಪ್ರಕರಣದ ಬಾಬಾ ರಾಮ್ ರಹೀಂ ಅವರ ಆಪ್ತ ಸಹಾಯಕಿ ಹನಿಪ್ರೀತ್ಗೆ ಜಾಮೀನು ಸಿಕ್ಕಿದೆ. ಹನಿಪ್ರೀತ್ ಮೇಲೆ 2017 ರಲ್ಲಿ ಪಂಚಕುಲದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.