Ishan Kishan: ಮುಂಬೈ ಇಂಡಿಯನ್ಸ್ ಡ್ಯಾಶಿಂಗ್ ಓಪನರ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಅಂತಿಮವಾಗಿ ರಣಜಿಗೆ ರೀ ಎಂಟ್ರಿ ನೀಡಲಿದ್ದಾರೆ. ಅವರು ಜಾರ್ಖಂಡ್ ಪರ ಆಡಲಿದ್ದಾರೆ. ಈ ವರ್ಷ ಜಾರ್ಖಂಡ್ಗಾಗಿ ರಣಜಿ ಪಂದ್ಯಾವಳಿಗಳನ್ನು ಆಡುವ 25 ಸದಸ್ಯರ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.