Former MP Ramya on Deepika Padukone : ಪಠಾಣ್ ಸಿನಿಮಾದಲ್ಲಿ ಕೇಸರಿ ಬಟ್ಟೆ ತೊಟ್ಟ ಕಾರಣ ಟ್ರೋಲ್ಗೆ ಒಳಗಾಗಿರುವ ದೀಪಿಕಾ ಪಡುಕೋಣೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ನೆಟ್ಟಿಗರು ಪಠಾಣ್ ಸಿನಿಮಾ ಬಾಯ್ಕಾಟ್ಗೆ ಒತ್ತಾಯಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ರಶ್ಮಿಕಾ ಬ್ಯಾನ್ ವಿಚಾರವು ಬಹಳ ಸದ್ದು ಮಾಡಿತ್ತು. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ನಟಿಯರ ಮೇಲೆ ಟ್ರೋಲ್ ಹೆಚ್ಚಾಗುತ್ತಿರುವ ಕುರಿತು ಗರಂ ಆಗಿದ್ದು, ಮೂಲಭೂತ ಹಕ್ಕಿನ ಬಗ್ಗೆ ಪಾಠಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.