Bengaluru-Tumkur : ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದ್ದು, 52.41 ಕಿ.ಮೀ. ಮಾರ್ಗದಲ್ಲಿ, 19 ಎತ್ತರದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.
ಭಾರತೀಯ ರೈಲ್ವೆಯ ಅಂಕಿಅಂಶಗಳ ಪ್ರಕಾರ ಕಳೆದ ಮೂರು ದಿನಗಳಲ್ಲಿ ರೈಲ್ವೆ ಭಾನುವಾರ 69, ಸೋಮವಾರ 46 ಮತ್ತು ಮಂಗಳವಾರ 41 ರೈಲುಗಳನ್ನು ಓಡಿಸಿದೆ. ಅದೇ ಸಮಯದಲ್ಲಿ ಬುಧವಾರ ಸುಮಾರು 30 ರೈಲುಗಳನ್ನು ಓಡಿಸಲಾಗುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.