ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್
ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ
ಒಟ್ಟು 8 ಅಧಿಕಾರಿಗಳ ಮನೆ ಮೇಲೆ ದಾಳಿ, ಪರಿಶೀಲನೆ
ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ ಮನೆ ಮೆಲೆ ರೇಡ್
ಡಾ.ಎಸ್.ಎನ್.ಉಮೇಶ್ ಮನೆ ಮೇಲೆ ಲೋಕಾಯುಕ್ತ ದಾಳಿ
ಉಮೇಶ್, ಕಡೂರಿನ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ
ನೀರಾವರಿ ಇಲಾಖೆ ಇನ್ಸ್ಪೆಕ್ಟರ್ ರವೀಂದ್ರ ಮನೆ ಮೇಲೆ ದಾಳಿ
ರವೀಂದ್ರ , ಬೀದರ್ ಜಿ. ಸಣ್ಣ ನೀರಾವರಿ ಇಲಾಖೆ ಇನ್ಸ್ಪೆಕ್ಟರ್
ತಹಶೀಲ್ದಾರ್ ಪ್ರಕಾಶ್ ಶ್ರೀಧರ್ ಗಾಯಕವಾಡ ಮನೆ ಮೇಲೆ ದಾಳಿ
ಡಿವೈಎಸ್ಪಿ ಬಿ.ಪಿ ಚಂದ್ರಶೇಖರ್ ನೇತೃತ್ವದಲ್ಲಿ ಅಧಿಕಾರಿಗಳ ದಾಳಿ
ರಸ್ತೆ ಗುತ್ತಿಗೆದಾರನಿಂದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಟ್ರ್ಯಾಪ್
ಶಿಗ್ಗಾಂವಿ ಏತ ನೀರಾವರಿ ಉಪವಿಭಾಗ ಇಂಜಿನಿಯರ್ ಮಂಜುನಾಥ್
ಮಾಜಿ ಸಚಿವರ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ. ಮಾಜಿ ಸಚಿವ ಮನೋಹರ ತಹಶೀಲ್ದಾರ ಮನೆ ಮೇಲೆ ರೇಡ್. ಹಾನಗಲ್ ಪಟ್ಟಣದಲ್ಲಿರುವ ಮನೋಹರ ತಹಶೀಲ್ದಾರ ಮನೆ. ಇಂದು ಜೆಡಿಎಸ್ ಸೇರುತ್ತಿರುವ ಮನೋಹರ ತಹಶೀಲ್ದಾರ. 'ಕೈ' ಟಿಕೆಟ್ ತಪ್ಪಿದ ಹಿನ್ನೆಲೆ ಕಾಂಗ್ರೆಸ್ ತೊರೆದಿರೋ ಮನೋಹರ. ಇಂದು ಹಾನಗಲ್ ಪಟ್ಟಣಕ್ಕೆ ಕುಮಾರಸ್ವಾಮಿ, ಇಬ್ರಾಹಿಂ ಆಗಮನ. ಎಚ್ಡಿಕೆ ಆಗಮನಕ್ಕೆ ಮೊದಲೇ ಮನೋಹರ ಮನೆ ಮೇಲೆ ಅಧಿಕಾರಿಗಳ ದಾಳಿ. ಏನು ಸಿಗದೆ ಬರಿಗೈಯಲ್ಲಿ ಮರಳಿದ ಚುನಾವಣಾ ಅಧಿಕಾರಿಗಳು.
ರಾಯಚೂರಿನ ಗಬ್ಬೂರು, ಸಿರವಾರ, ಮಂದಕಲ್ ಸೇರಿ ಹಲವೆಡೆ ಅಧಿಕಾರಿಗಳು ರೇಡ್ ಮಾಡಿದ್ದು ಕೆಲಸಕ್ಕೆ ಮಕ್ಕಳ ಸಾಗಾಟ ಮಾಡುತ್ತಿದ್ದ 5 ವಾಹನ ಜಪ್ತಿ ಮಾಡಿದ್ದಾರೆ. ದಾಳಿಯಲ್ಲಿ 8ಕ್ಕೂ ಹೆಚ್ಚು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಸಮಾಜವಾದಿ ಪಕ್ಷ(ಎಸ್ಪಿ)ದ ಮಾಜಿ ಶಾಸಕ ಅತೀಕ್ ಅಹ್ಮದ್ ಮನೆ, ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಶೋಧ ಸ್ಥಳಗಳ ಹೊರಗೆ ಪೊಲೀಸರು ಮತ್ತು ರಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ಹಾಜರಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.