Alia ranbir daughter : ರಾಹಾ ರಣಬೀರ್ ಕಪೂರ್ ಕ್ಯೂಟ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಅಷ್ಟೆ ಅಲ್ಲ ಮುದ್ದಿನ ಮಗಳ ಆಟ ಕಂಡು ಆಲಿಯಾ ಮತ್ತು ರಣಬೀರ್ ಬಿದ್ದು ಬಿದ್ದು ನಕ್ಕರು.. ಹೆಚ್ಚಿನ ವಿವರ ಮತ್ತು ವಿಡಿಯೋ ಈ ಕೆಳಗಿದೆ ನೋಡಿ..
Alia Bhat-ranbir kapoor: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯನ್ನು ತೆರೆಯ ಮೇಲೆ ಮತ್ತು ಆಫ್ಸ್ಕ್ರೀನ್ ಎರಡರಲ್ಲೂ ಅಭಿಮಾನಿಗಳು ಇಷ್ಟಪಡುತ್ತಾರೆ. ಡೇಟಿಂಗ್ ಮಾಡಿದ ನಂತರ ಇಬ್ಬರೂ 2022 ರ ಏಪ್ರಿಲ್ 14 ರಂದು ವಿವಾಹವಾದರು.
Ranbir-Alia: ಆಲಿಯಾ ಭಟ್, ರಣಬೀರ್ ಕಪೂರ್ ಬಾಲಿವುಡ್ ನ ಕ್ಯೂಟ್ ಕಪಲ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇತ್ತೀಚೆನ ವರದಿಗಳ ಪ್ರಕಾರ ಈ ಜೋಡಿಗಳ ಮಧ್ಯ ಯಾವುದು ಸರಿಯಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ..
Ranbir Kapoor Shocking Comment: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಾಲಿವುಡ್ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇಬ್ಬರೂ ಮಾಧ್ಯಮಗಳ ಮುಂದೆ ಆಗಾಗ ಕಾಣಿಸಿಕೊಳ್ಳುತ್ತಾರೆ.. ಇತ್ತೀಚೆಗೆ ನಟ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ..
ranbir kapoor-Alia Bhat: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯನ್ನು ತೆರೆಯ ಮೇಲೆ ಮತ್ತು ಆಫ್ಸ್ಕ್ರೀನ್ ಎರಡರಲ್ಲೂ ಅಭಿಮಾನಿಗಳು ಇಷ್ಟಪಡುತ್ತಾರೆ. ಡೇಟಿಂಗ್ ಮಾಡಿದ ನಂತರ ಇಬ್ಬರೂ 2022 ರ ಏಪ್ರಿಲ್ 14 ರಂದು ವಿವಾಹವಾದರು.
Ranbir Kapoor Daughter Bunglow: ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ತಮ್ಮ ಒಂದು ವರ್ಷದ ಪುತ್ರಿಯ ಹೆಸರಲ್ಲಿ ದುಬಾರಿ ಬೆಲೆಯ ಬಂಗಲೆಯನ್ನು ರೆಜಿಸ್ಟಾರ್ ಮಾಡಿದ್ದಾರೆ? ಹಾಗಿದ್ರೆ ಈ ಬಂಗಲೆ ಎಲ್ಲಿದೆ? ಇದರ ಮೊತ್ತ ಎಷ್ಟು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Alia Bhat Education: ಕಪೂರ್ ಕುಟುಂಬದ ಸೊಸೆ, ಬಾಲಿವುಡ್ ನಟಿ ಆಲಿಯಾ ಭಟ್ ತನ್ನ ಅದ್ಭುತ ನಟನೆಯಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ.. ಇದೀಗ 31 ವರ್ಷದ ಈ ನಟಿಯ ವಿದ್ಯಾಭ್ಯಾಸದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Alia Baby Photo Fact Check : ಗುರುವಾರ ಬೆಳಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆಣ್ಣು ಮಗುವಿನ ಫೋಟೋವನ್ನು ಹಂಚಿಕೊಂಡಿರುವ ಆಲಿಯಾ ಭಟ್ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಫೋಟೋದಲ್ಲಿ, ಅಂಬೆಗಾಲಿಡುವ ಕ್ಯೂಟ್ ಮಗು ಸಂಪೂರ್ಣವಾಗಿ ಗುಲಾಬಿ ಬಣ್ಣದ ಉಡುಪಿನಲ್ಲಿ ಮುದ್ದಾಗಿ ಕಾಣುತ್ತಿದೆ.
Alia Bhatt pregnant : ಬಾಲಿವುಡ್ ಕ್ಯೂಟ್ ಕಪಲ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಮತ್ತೊಂದು ಶುಭ ಸಮಾಚಾರವನ್ನು ಅಭಿಮಾನಿಗಳಿಗೆ ಹೇಳಲಿದ್ದಾರೆ. ಇದೀಗ ಆಲಿಯಾ ಮತ್ತೊಮ್ಮೆ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ.
Alia bhatt daughter : ಬಾಲಿವುಡ್ ಸ್ಟಾರ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗಳು ರಾಹಾ ಕಪೂರ್ ಚಿತ್ರಗಳನ್ನು ಕ್ಲಿಕ್ ಮಾಡದಂತೆ ಪಾಪರಾಜಿಗಳಿಗೆ ವಿನಂತಿಸಿದ್ದಾರೆ. ವರದಿಯ ಪ್ರಕಾರ ರಣಬೀರ್ ತಮ್ಮ ಫೋನ್ನಲ್ಲಿದ್ದ ಮಗಳ ಫೋಟೋವನ್ನು ಪ್ರೇಸ್ಮೀಟ್ನಲ್ಲಿ ಹಾಜರಿದ್ದ ಪ್ರತಿಯೊಬ್ಬ ಛಾಯಾಗ್ರಾಹಕರಿಗೆ ತೋರಿಸಿದ್ದಾರೆ. ಅವರೆಲ್ಲರೂ ಕ್ಯೂಟಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಕಪೂರ್ ಫ್ಯಾಮಿಲಿ ಪ್ರತಿಯೊಬ್ಬ ಛಾಯಾಗ್ರಾಹಕರಿಗೂ ತಮ್ಮ ಮನೆಮಗಳ ಫೋಟೋವನ್ನು ಕ್ಲಿಕ್ ಮಾಡದಂತೆ ಮನವಿ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.