ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಚಿತ್ರ ಈಗ ವೇಗವಾಗಿ 1000 ಕೋಟಿ ರೂ ತಲುಪಿದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಯೊಂದಿಗೆ ಬಾಕ್ಸ್ ಆಫೀಸ್ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದೆ.ಈ ಚಿತ್ರದ ಕುರಿತಾಗಿ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ಕೆಲವರು ಅಲ್ಲು ಅರ್ಜುನ್ ಅವರ ನಟನೆಯನ್ನು ಮೆಚ್ಚಿಕೊಂಡರೆ ಇನ್ನು ಕೆಲವರು ಈ ಚಿತ್ರದಲ್ಲಿ ಯಾವುದೇ ಕಥೆ ಇಲ್ಲ ಬರಿ ಹೈಪ್ ನೀಡಿರುವ ದೃಶ್ಯಗಳಷ್ಟೇ ಇವೆ ಎನ್ನುತ್ತಾರೆ.
Pushpa 2 controversy : ಸೌತ್ ಸೂಪರ್ಹಿಟ್ ಸಿನಿಮಾ ಪುಷ್ಪಾ-2 ನಲ್ಲಿ ಕ್ಷತ್ರಿಯರನ್ನು ಅವಮಾನಿಸಿದ ಬಗ್ಗೆ ಕರ್ಣಿ ಸೇನೆ ಸ್ಫೋಟಗೊಂಡಿದೆ. ರಾಜ್ ಶೇಖಾವತ್ ಅಲ್ಲು ಅರ್ಜುನ್ ಚಿತ್ರವನ್ನು ಟೀಕಿಸಿದ್ದು, ನಿರ್ಮಾಪಕರಿಗೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ.. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..
ಪುಷ್ಪ -2 ಸಿನಿಮಾಗೆ ರಾಯಚೂರಲ್ಲಿ ಭರ್ಜರಿ ರೆಸ್ಪಾನ್ಸ್
ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
ಲಾಠಿ ಹಿಡಿದು ಜನರನ್ನ ಸರತಿ ಸಾಲಲ್ಲಿ ನಿಲ್ಲಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಸಿನಿಮಾ ನೋಡಲು ಬಂದ ಜನರ ಮಧ್ಯೆ ನೂಕಾಟ
ರಾಯಚೂರು ನಗರದ ಪೂರ್ಣಿಮಾ ಚಿತ್ರಮಂದಿರಲ್ಲಿ ಪ್ರದರ್ಶನ
Daali Dhananjay: ನಟರಾಕ್ಷಸ ಡಾಲಿ ಧನಂಜಯ್ ಅಭಿನಯದ ʻಬಡವ ರಾಸ್ಕಲ್ʼಚಿತ್ರತಂಡದಿಂದ ಮತ್ತೊಂದು ಸಿನಿಮಾದ ಝಲಕ್ ರಿವಿಲ್ ಆಗಿದೆ. ಹಾಗಾದ್ರೆ ಯಾವ ಚಿತ್ರದ ಟೀಸರ್ ಬಿಡುಗಡೆಯಾಗಿದೆ? ಏನಿದರ ವಿಶೇಷ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Allu Arjun Record: ಪುಷ್ಪಾ ಚಿತ್ರದ ಮೂಲಕ ಗ್ಲೋಬಲ್ ಸ್ಟಾರ್ ಎಂದು ಗುರುತಿಸಿಕೊಂಡ ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ .. ಇದೇ ವೇಳೆ ಐಕಾನ್ ಸ್ಟಾರ್ ಸೌತ್ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.
Pushpa-2 Movie Updates : ಟಾಲಿವುಡ್ ಡ್ಯಾಷಿಂಗ್ ಡೈರೆಕ್ಟರ್ ಸುಕುಮಾರ್ ಹಾಗೂ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ಬಾಕ್ಸಾಫೀಸ್ ಬ್ಯಾಂಗ್ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಇದೀಗ ಪುಷ್ಪ-2 ಸಿನಿಮಾದ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.