PPF V/S FD :ಹೂಡಿಕೆ ಮಾಡುವ ಮುನ್ನ ಯಾವ ಯೋಜನೆ ಉತ್ತಮ ಎನ್ನುವುದರ ಬಗ್ಗೆ ಯೋಚಿಸಿ ಹೂಡಿಕೆ ಮಾಡಬೇಕಾಗುತ್ತದೆ. PPF ಮತ್ತು FDಯನ್ನು ಹೋಲಿಸಿದರೆ ಇದರಲ್ಲಿ ಯಾವುದು ಬೆಸ್ಟ್ ಆಯ್ಕೆ ಎನ್ನುವುದನ್ನು ಇಲ್ಲಿ ನೋಡೋಣ.
PPF: ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF) ಸರ್ಕಾರದ ಖಾತರಿ ಯೋಜನೆಗಳಲ್ಲಿ ಒಂದು. ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು. ಆದರೆ, ಮಕ್ಕಳ ವಯಸ್ಸಿನಲ್ಲಿ ಪಿಪಿಎಫ್ ಖಾತೆ ತೆರೆಯಬಹುದೇ? ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?
Public Provident Fund Scheme:ಇನ್ನು ಮುಂದೆ ಪಿಪಿಎಫ್ನಲ್ಲಿ ಹಣವನ್ನು ಠೇವಣಿ ಮಾಡಲು ಶಾಖೆಗೆಯೇ ಹೋಗಬೇಕಾಗಿಲ್ಲ. ನೀವು ಕುಳಿತಲ್ಲಿಂದಲೇ ಹಣವನ್ನು ಆನ್ಲೈನ್ನಲ್ಲಿ ವರ್ಗಾಯಿಸಬಹುದು ಎಂದು ಬ್ಯಾಂಕ್ ಹೇಳಿದೆ.
PPF Interest : ಪ್ರತಿ ತಿಂಗಳ 5 ನೇ ತಾರೀಕಿನ ಮೊದಲು ಹಣವನ್ನು ಠೇವಣಿ ಮಾಡಿದಾಗ, ಇಡೀ ತಿಂಗಳಿಗೆ ಬಡ್ಡಿಯನ್ನು ಗಳಿಸುವುದು ಸಾಧ್ಯವಾಗುತ್ತದೆ. ಆದರೆ ತಿಂಗಳ ಐದನೇ ದಿನದ ನಂತರ ಠೇವಣಿ ಮಾಡಿದರೆ ಆ ನಿರ್ದಿಷ್ಟ ತಿಂಗಳಿಗೆ ಗಣನೀಯ ಬಡ್ಡಿ ಆದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ.
ಪಿಪಿಎಫ್ ಒಂದು ಸುರಕ್ಷಿತ ಹೂಡಿಕೆ ಯೋಜನೆಯಾಗಿದ್ದು ದೀರ್ಘಾವಧಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಇದು ಅತ್ಯುತ್ತಮ ಯೋಜನೆ ಆಗಿದೆ. ಇಂತಹ ಪಿಪಿಎಫ್ ಯೋಜನೆಗೆ ಸಂಬಂಧಿಸಿದಂತ ಕೆಲವು ಮಹತ್ವದ ಮಾಹಿತಿಗಳು ಇಲ್ಲಿವೆ.
PPF Balance Check : ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಭಾರತದಲ್ಲಿ ದೀರ್ಘಾವಧಿಯ ಹೂಡಿಕೆ ಕ್ಷೇತ್ರವಾಗಿದೆ. ಇದರಲ್ಲಿ ಆಕರ್ಷಕ ಬಡ್ಡಿದರಗಳು ಮತ್ತು ಹೂಡಿಕೆ ಮಾಡಿದ ಮೊತ್ತದ ಆದಾಯದಂತಹ ಹಲವಾರು ಪ್ರಯೋಜನಗಳು ಸಿಗಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.