Viral Video: ಉತ್ತರ ಪ್ರದೇಶದ ವೈದ್ಯಕೀಯ ಕಾಲೇಜಿನ ಪೋಸ್ಟ್ಮಾರ್ಟಮ್ ಹೌಸ್ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೆಲವೊಮ್ಮೆ, ಕೆಲವೊಂದಿಷ್ಟು ಸುದ್ದಿಗಳು ನಮಗೆ ಆಘಾತವನ್ನುಂಟು ಮಾಡುತ್ತವೆ. ಇನ್ನೂ ಕೆಲವು ಸುದ್ದಿಗಳು ನಮ್ಮ ಕಣ್ಣು ಮತ್ತು ಕಿವಿಗಳನ್ನು ನಂಬುವುದಿಲ್ಲ. ಅಂತಹುದೇ ಸುದ್ದಿಯೊಂದು ಇಲ್ಲಿದೆ.. ಸತ್ತು ಮರಣೋತ್ತರ ಪರೀಕ್ಷೆಗೆ ಹೋಗಿದ್ದ ದೇಹವೊಂದು ಎದ್ದು ಕುಳಿತ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.. ಹೆಚ್ಚಿನ ವಿವರಗಳಿಗಾಗಿ ಸಂಪೂರ್ಣ ಸುದ್ದಿ ಓದಿ..
ಅಂಡರ್ ಪಾಸ್ನಲ್ಲಿ ನೀರು ನಿಂತು ಇನ್ಪೋಸಿಸ್ ಉದ್ಯೋಗಿ ಸಾವು ಪ್ರಕರಣ. ಇಂದು ಬಾನುರೇಖಾ ಮೃತದೇಹ ವಿಕ್ಟೋರಿಯಾಗೆ ಶಿಫ್ಟ್. ಮರಣೋತ್ತರ ಪರೀಕ್ಷೆಗೆ ಮೃತ ಬಾನುರೇಖಾ ಮೃತದೇಹ ರವಾನೆ. ಸದ್ಯ ಸೆಂಟ್ ಮಾರ್ಥಾಸ್ ಶವಾಗಾರದಲ್ಲಿ ಬಾನುರೇಖಾ ಮೃತದೇಹ. ಬೆಳಗ್ಗೆ 10 ಗಂಟೆಯ ನಂತರ ಬಾನುರೇಖಾ ಮರಣೋತ್ತರ ಪರೀಕ್ಷೆ. ಬಳಿಕ ಕುಟುಂಬಸ್ಥರಿಗೆ ಬಾನುರೇಖಾ ಮೃತದೇಹ ಹಸ್ತಾಂತರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.