Pooja room vastu tips : ಪ್ರತಿಯೊಬ್ಬರ ಮನೆಯಲ್ಲಿ ಪೂಜಾ ಕೊಠಡಿ ಇದ್ದೇ ಇರುತ್ತದೆ.. ಅಲ್ಲಿ ತಮ್ಮ ಇಷ್ಟದೈವಗಳ ಚಿತ್ರಕ್ಕೆ ಜನರು ಪೂಜೆ ಸಲ್ಲಿಸುತ್ತಾರೆ. ಆದರೆ ಕೆಲವೊಂದಿಷ್ಟು ಜನರು ಎಲ್ಲಾ ದೇವರ ಫೋಟೋಗಳನ್ನು ಇಷ್ಟು ಪೂಜೆ ಮಾಡ್ತಾರೆ.. ಇದರಿಂದ ಎಷ್ಟೇ ಭಕ್ತಿಯಿಂದ ಪೂಜಿಸಿದರೂ ಫಲ ಸಿಗಲ್ಲ.. ಇದಕ್ಕೆ ಕಾರಣ.. ಇಲ್ಲಿವೆ..
ಎಷ್ಟೇ ಭಕ್ತಿ ಇದ್ದರೂ ಪ್ರತಿ ದಿನ ದೇವಸ್ಥಾನಕ್ಕೆ ಹೋಗುವುದು ಸಾಧ್ಯವಿಲ್ಲ. ಹಾಗಾಗಿಯೇ ಮನೆಯಲ್ಲಿ ದೇವರಿಗೆಂದು ಒಂದು ಜಾಗ ಮಾಡಿ ನಿತ್ಯ ಪೂಜೆ ಪುನಸ್ಕಾರ ಮಾಡಲಾಗುತ್ತದೆ. ಆದರೆ ದೇವರ ಕೋಣೆಯ ಬಗ್ಗೆ ಕೂಡಾ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ವಾಸ್ತು ದೋಷ ಉಂಟಾಗುವುದಲ್ಲದೆ, ಪೂಜಾ ಫಲ ಕೂಡಾ ಸಿಗುವುದಿಲ್ಲ.
Home Temple Vastu Tips : ಮನೆಯ ದೇವಸ್ಥಾನದಲ್ಲಿ ಯಾವ ವಸ್ತುಗಳನ್ನು ಇಡಬೇಕು, ಯಾವ ವಸ್ತುಗಳನ್ನು ಇಡಬಾರದು. ಯಾವುದು ಯಾವ ದಿಕ್ಕಿನಲ್ಲಿದ್ದರೆ ಶ್ರೇಯಸ್ಕರ ಎನ್ನುವುದನ್ನು ತಿಳಿಸಲಾಗಿದೆ. ಈ ಆಧಾರದಲ್ಲಿ ದೇವರ ಮನೆಯಲ್ಲಿ ಇಡುವ ಕೆಲವೊಂದು ವಸ್ತುಗಳು ಸಮಸ್ಯೆಯನ್ನು ಹೊತ್ತು ತರುತ್ತವೆ.
ದೇವರ ಕೋಣೆಯನ್ನು ಶುಚಿಗೊಳಿಸಲು, ಮೊದಲನೆಯದಾಗಿ ಪೂಜಾ ಮನೆಯಲ್ಲಿ ಇರಿಸಲಾದ ದೇವರ ವಿಗ್ರಹಗಳನ್ನು ಸುರಕ್ಷತೆಯಿಂದ ಬೇರೆಡೆ ಎತ್ತಿಡಿ. ಇನ್ನು ದೇವರನ್ನು ಇಟ್ಟಿರುವ ಸ್ಥಳ ಮರದಿಂದ ಮಾಡಿದ್ದರೆ ಅದನ್ನು ಸ್ವಚ್ಛಗೊಳಿಸಲು ಆಲಿವ್ ಎಣ್ಣೆ ಮತ್ತು ನಿಂಬೆ ರಸದಿಂದ ಮಾಡಿದ ಮಿಶ್ರಣವನ್ನು ಬಳಸಿ.
ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ . ಈ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಟ್ಟರೆ ಪೂಜೆಯ ಫಲ ಸಿಗುವುದಿಲ್ಲ ಎನ್ನಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.