ಕಾಂಗ್ರೆಸ್, ಬಿಜೆಪಿಯಲ್ಲಿ 3 ಸ್ಥಾನಕ್ಕೆ ಭಾರೀ ಪೈಫೋಟಿ..ಚುನಾವಣೆ ನಡೆದರೆ ಸಂಖ್ಯಾಬಲದ ಆಧಾರದಲ್ಲಿ ಆಯ್ಕೆ.. ಕಾಂಗ್ರೆಸ್ 2, ಬಿಜೆಪಿ 1 ಸೀಟು ಪಡೆಯುವ ಸಾಧ್ಯತೆ.. MLC ಚುನಾವಣೆಯಲ್ಲಿ JDS ಆಟದಲ್ಲಿಯೇ ಇರುವುದಿಲ್ಲ.. ಕಾಂಗ್ರೆಸ್ ಪಕ್ಷದಲ್ಲಿ 10 ಡಜನ್ ಗಟ್ಟಲೆ ಆಕಾಂಕ್ಷಿಗಳಿದ್ದಾರೆ
ಎನ್.ಎಸ್.ಬೋಸರಾಜು ಆಯ್ಕೆ ಬಹುತೇಕ ಫಿಕ್ಸ್
ವಾಯುವ್ಯ ಪದವೀಧರ ಮತ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದೆ.. ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ 44,815 ಮತ ಪಡೆದ್ರೆ, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ 10,122 ಮತ ಗಳಿಸಿದ್ದಾರೆ..
ಇಂದು ಬಹು ನಿರೀಕ್ಷಿತ ವಿಧಾನ ಪರಿಷಪರಿಷತ್ನ ನಾಲ್ಕು ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ. 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳ ರಿಸಲ್ಟ್ ಇಂದು ಪ್ರಕಟವಾಗಲಿದ್ದು, ಹೊರಟ್ಟಿ ಸೇರಿ 49 ಅಭ್ಯರ್ಥಿಗಳ ಹಣಬರಹ ಇಂದೇ ಫೈನಲ್
ಜೂನ್ 13 ರಂದು ವಾಯುವ್ಯ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು ಚುನಾವಣಾ ಅಖಾಡ ರಂಗೇರಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟ ಮೂರು ಜಿಲ್ಲೆಗಳ ವ್ಯಾಪ್ತಿಗೆ ಬರುವ ಕ್ಷೇತ್ರದಲ್ಲಿ ಎಲ್ಲಾ ನಾಯಕರು ಹೆಚ್ಚಿನ ಪ್ರಚಾರ ನಡೆಸುತ್ತಿರೋದು, ಗಮನ ವಹಿಸಿರೋದು ಉಪವಿಭಾಗ ಕೇಂದ್ರ ಸ್ಥಾನ ಬೆಳಗಾವಿಯಲ್ಲಿ. ಕಾರಣ ಮೂರು ಕ್ಷೇತ್ರಗಳ ಪೈಕಿ ಬೆಳಗಾವಿಯಲ್ಲೇ ಅತಿ ಹೆಚ್ಚು ಮತದಾರರಿದ್ದಾರೆ. ಇಂದು ವಾಯುವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ, ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.