Oral Health Tips for Adults: ದಂತಕ್ಷಯ ಅಥವಾ ಹಲ್ಲು ಹುಳುಕನ್ನು ಸುಲಭ ರೀತಿಯಲ್ಲಿ ತಡೆಗಟ್ಟಬಹುದು. ಪ್ರತಿದಿನ ಹಲ್ಲುಗಳನ್ನು ಉಜ್ಜುವುದು ಪ್ರಮುಖವಾಗಿ ಆಹಾರ ಸೇವಿಸಿದ ನಂತರ ಹಲ್ಲು ಉಜ್ಜುವುದು. ಇದರ ಜೊತೆಗೆ ಫ್ಲಾಸ್ಗಳ ಮೂಲಕ ಹಲ್ಲುಗಳ ಸಂದುಗಳನ್ನು ಶುಚಿಗೊಳಿಸುವುದು ಮುಖ್ಯ.
Neem leaves: ಕೆಲವು ಬೇವಿನ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಾಗಾದರೆ ಬೇವಿನ ಎಲೆಗಳಿಂದ ಸಿಗುವ ಲಾಭಗಳೇನು? ತಿಳಿಯಲು ಮುಂದೆ ಓದಿ...
White Teeth: ಸಾಮನ್ಯವಾಗಿ ಎಲ್ಲರನ್ನು ಕಾಡುವ ಒಂದೆ ತಲೆನೋವೆಂದರೆ ಹಳದಿ ಹಲ್ಲು. ಈ ಹಳದಿ ಹಲ್ಲು ಹಲವರಿಗೆ ಮುಜುಗರವನ್ನುಂಟು ಮಾಡುತ್ತದೆ. ಹಾಗಾದರೆ ಈ ಹಳದಿ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ..? ಇಲ್ಲಿದೆ ನೋಡಿ ಕೆಲವು ಸಲಹೆಗಳು...
ಹಲ್ಲಿನ ನೋವು ವಸಡಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕಿದೆ ಇಲ್ಲೊಂದು ಪರಿಹಾರ ದಿನ ಬೆಳಿಗ್ಗೆ ಎದ್ದು ಈ ಎಲೆಯನ್ನು ಬಳಸುವುದರಿಂದ ಹಲ್ಲು ನೋವು, ವಸಡಿನ ಸಮಸ್ಯೆ ಎಲ್ಲ ಪರಿಹಾರ ವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.