IRCTC-Swiggy Deal: ನೀವು ರೈಲು ಪ್ರಯಾಣದ ವೇಳೆ ರೈಲಿನಲ್ಲಿ ಸಿಗುವ ಇಲ್ಲವೇ, ಪ್ಲಾಟ್ಫಾರ್ಮ್ನಲ್ಲಿ ಮಾರಾಟ ಮಾಡುವ ಆಹಾರವನ್ನು ಸೇವಿಸಲು ಇಚ್ಛಿಸಿದ್ದರೆ ಚಿಂತಿಸಬೇಕಿಲ್ಲ. ಇನ್ನೂ ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುವಾಗಲೂ ಸ್ವಿಗ್ಗಿ ಮೂಲಕ ನಿಮ್ಮ ನೆಚ್ಚಿನ ಆಹಾರವನ್ನು ಆರ್ಡರ್ ಮಾಡಬಹುದು.
Online Food: ನೀವೂ ಕೂಡ ಹೆಚ್ಚಾಗಿ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಇಲ್ಲಿದೆ ನಿಮಗೊಂದು ಶಾಕಿಂಗ್ ಸುದ್ದಿ. ಇನ್ನು ಮುಂದೆ ಆನ್ಲೈನ್ ಫುಡ್ ಆರ್ಡರ್ ನಿಮಗೆ ಹೆಚ್ಚು ಹೊರೆ ಎನಿಸಬಹುದು. ಏನಪ್ಪಾ ಇದು ಅಂತ ಯೋಚಿಸ್ತಾ ಇದ್ದೀರಾ... ಈ ಸುದ್ದಿಯನ್ನೊಮ್ಮೆ ಓದಿ...
ಸದ್ಯ ಈ ಪತ್ರ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ, ವೀಡಿಯೊಗೆ ಕಾಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ. ಟಿಕ್ಟಾಕ್ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ವ್ಯಕ್ತಿಯೊಬ್ಬರು ಆರ್ಡರ್ ಮಾಡಿದ ಆಹಾರದ ಪೊಟ್ಟಣವನ್ನು ತೋರಿಸುತ್ತಿದ್ದಾರೆ. ಅದರಲ್ಲಿ ಕೆಲವು ಕೋಳಿ ಮೂಳೆಗಳು ಮತ್ತು ಡೆಲಿವರಿ ಬಾಯ್ ತನ್ನ ದುಃಖವನ್ನು ವಿವರಿಸಿರುವ ಪತ್ರ ಕಂಡುಬರುತ್ತಿದೆ.
Swiggy: ನಮಗೆ ಬೇಕೆಂದಾಗ, ನಾವಿರುವ ಜಾಗಕ್ಕೆ ಆಹಾರ ತರಿಸಿಕೊಳ್ಳಲು ಪ್ರಸ್ತುತ ನಮಗೆ ಹಲವು ಆಯ್ಕೆಗಳಿವೆ. ಅವುಗಳಲ್ಲಿ ಸ್ವಿಗ್ಗಿ ಸಹ ಒಂದು. ಸ್ವಿಗ್ಗಿಯಲ್ಲಿ ಇಲ್ಲಿಯವರೆಗೆ ನೀವು ಖರ್ಚು ಮಾಡಿರುವ ಹಣವೆಷ್ಟು ಗೊತ್ತಾ? ಹೌದು, ನೀವು ಇಲ್ಲಿಯವರೆಗೆ ಎಷ್ಟು ಆರ್ಡರ್ ಮಾಡಿದ್ದೀರಿ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು.
ಆಹಾರ ವಿತರಣಾ ಸೇವೆಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಬಹಳ ಸಮಯದಿಂದ ಬೇಡಿಕೆ ಇತ್ತು. ಈ ವರ್ಷದ ಸೆಪ್ಟೆಂಬರ್ 17 ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ಬೇಡಿಕೆಯನ್ನು ಅಂಗೀಕರಿಸಲಾಯಿತು.
RBL(ಆರ್ಬಿಎಲ್) ಬ್ಯಾಂಕ್ ಮತ್ತು ಜೊಮಾಟೊ(Zomato) ಮಾಸ್ಟರ್ಕಾರ್ಡ್ ಸಹಾಯದಿಂದ ಸಹ-ಬ್ರಾಂಡ್ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸಿದವು.ಆನ್ಲೈನ್ ಆಹಾರ ವಿತರಣಾ ಮಾರುಕಟ್ಟೆಯ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಡ್ ಅನ್ನು ಪರಿಚಯಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.