First Night Photo Viral: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ವೈಯಕ್ತಿಕ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಕ್ರೇಜ್ಗಾಗಿ ಹಂಚಿಕೊಳ್ಳುತ್ತಿದ್ದಾರೆ. ಮದುವೆಯಿಂದ ಹಿಡಿದು ಹನಿಮೂನ್ ವರೆಗೆ ಸೋಷಿಯಲ್ ಮಿಡಿಯಾದಲ್ಲಿ ಎಲ್ಲವನ್ನೂ ಶೇರ್ ಮಾಡಿಕೊಳ್ಳುವುದೇ ಈಗಿನ ಟ್ರೆಂಡ್.. ಇತ್ತೀಚಿಗೆ ಒಂದಿಬ್ಬರು ತಮ್ಮ ಮೊದಲ ರಾತ್ರಿಯ ಫೋಟೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ.
Viral News: 'ಕೇಸಿನ್' ಎಂಬ ಹೆಸರಿನ ಈ ಪ್ರೋಟೀನ್ನಿಂದಾಗಿ ಹೆಚ್ಚಿನ ಹಾಲು ಬಿಳಿಯಾಗಿರುತ್ತದೆ. ಆದರೆ ಹಸುವಿನ ಹಾಲಿನಲ್ಲಿ ಕ್ಯಾರೋಟಿನ್ ಎಂಬ ಪ್ರೊಟೀನ್ ಇದೆ. ಈ ಕಾರಣದಿಂದಾಗಿ, ಹಸುವಿನ ಹಾಲಿನಲ್ಲಿ ಹಳದಿ ಇರುತ್ತದೆ.
4 ವರ್ಷಗಳ ಹಿಂದೆ ಯುಎಇಗೆ ಬಂದಿದ್ದ ಅಜಯ್ ಒಗುಲಾ ಪ್ರಸ್ತುತ ಆಭರಣ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು 72 ಸಾವಿರ ರೂ. ಗಳಿಸುತ್ತಿದ್ದಾರೆ. ಇದೀಗ ಲಾಟರಿ ರೂಪದಲ್ಲಿ ಅದೃಷ್ಟಲಕ್ಷ್ಮಿ ಅವರನ್ನು ಹುಡುಕಿಕೊಂಡು ಬಂದಿದೆ.
ಹಣೆಯ ಮೇಲಿರುವ ಬಿಂದಿಯು ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಮಹಿಳೆಯರಿಗೆ ಬಹಳ ಮುಖ್ಯವಾಗಿದೆ. ಹಣೆಯ ಮೇಲೆ ಬಿಂದಿಯನ್ನು ಹಚ್ಚುವುದರಿಂದ ಆಗುವ ಪ್ರಯೋಜನಗಳೇನು ಎಂಬುದರ ಮಾಹಿತಿ ಇಲ್ಲಿದೆ ನೋಡಿ..
ಜಿಂಕೆ, ಅಳಿಲುಗಳಂತಹ ಪ್ರಾಣಿಗಳನ್ನು ತಿನ್ನುತ್ತಾಳೆ. ಈಕೆಗೆ ಕೋಳಿ, ಇಲಿಯಂತಹ ಮಾಂಸ ಇಷ್ಟ. ಸಾರಾ ಅವರ ವಿಚಿತ್ರ ಜೀವನಶೈಲಿಯಿಂದಾಗಿ, ಜನರು ಅವಳನ್ನು ಆಧುನಿಕ 'ಆದಿ ಮಾನವ' ಎಂದು ಕರೆಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.