Nokia G42: ಇತ್ತೀಚಿನ ದಿನಗಳಲ್ಲಿ 5ಜಿ ಸ್ಮಾರ್ಟ್ಫೋನ್ ಗಳತ್ತ ಜನರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಪ್ರಸಿದ್ದ ಫೋನ್ ತಯಾರಕ ನೋಕಿಯಾ ಕೂಡ ಶೀಘ್ರದಲ್ಲೇ ಹೊಸ 5ಜಿ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಯಾವುದೀ ಫೋನ್, ಇದರ ವಿಶೇಷತೆಗಳೇನು ಎಂದು ತಿಳಿಯೋಣ...
Flipkart Diwali Sale: ಅಕ್ಟೋಬರ್ 16 ರವರೆಗೆ ನಡೆಯುವ ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳು ಮತ್ತು ಸ್ಮಾರ್ಟ್ ಟಿವಿಗಳಂತಹ ಅನೇಕ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
Bumper Offer On Nokia Smartphone: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಒಮ್ಮೆ ಫುಲ್ ಚಾರ್ಜ್ ಆದರೆ 3 ದಿನ ಕಾರ್ಯನಿರ್ವಹಿಸಬಲ್ಲ Nokia ಸ್ಮಾರ್ಟ್ಫೋನ್ ಮೇಲೆ ಬಂಪರ್ ಆಫರ್ ನೀಡಲಾಗುತ್ತಿದೆ. ಈ ಸೇಲ್ನಲ್ಲಿ ನೋಕಿಯಾದ 12,499 ರೂ. ಬೆಲೆಯ ಸ್ಮಾರ್ಟ್ಫೋನ್ ಅನ್ನು ಕೇವಲ 849 ರೂ.ಗಳಿಗೆ ಖರೀದಿಸಬಹುದು.
Nokia 2660 Flip 4G: HMD ಗ್ಲೋಬಲ್ ಭಾರತದಲ್ಲಿ Nokia 2660 Flip 4G ಫೀಚರ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ವಿನ್ಯಾಸದಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುತ್ತದೆ. ನೋಕಿಯಾ 2660 ಫ್ಲಿಪ್ 4ಜಿ ಅದ್ಭುತ ವೈಶಿಷ್ಟ್ಯಗಳೊಂದಿಗೆ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಫೋನ್ ಆಗಿದೆ.
Cubot Pocket Mini- ನೋಕಿಯಾ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಆದರೆ ಕ್ಯೂಬಾಟ್ ಕಡಿಮೆ ಬೆಲೆಯ 4 ಇಂಚಿನ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಮೂಲಕ ಸಂಚಲನ ಮೂಡಿಸಿದೆ. ವೈಶಿಷ್ಟ್ಯಗಳು ಎಲ್ಲರನ್ನೂ ಅಚ್ಚರಿಗೊಳಿಸಿವೆ. ಕ್ಯೂಬಾಟ್ ಪಾಕೆಟ್ ಮಿನಿ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ...
Nokia Smartphone: ನೋಕಿಯಾ ರಹಸ್ಯವಾಗಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. Nokia G11 6.5 ಇಂಚಿನ ಡಿಸ್ಪ್ಲೇ, ಶಕ್ತಿಶಾಲಿ 5050mAh ಬ್ಯಾಟರಿ ಮತ್ತು 50MP ಕ್ಯಾಮೆರಾವನ್ನು ಹೊಂದಿದೆ.
Nokia: ಮೂಲಗಳ ಮಾಹಿತಿ ಪ್ರಕಾರ, ನೋಕಿಯಾ ತನ್ನ ಹೊಸ ಸ್ಮಾರ್ಟ್ಫೋನ್ Nokia G50 5G ಅನ್ನು ಈ ತಿಂಗಳು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಫೋನಿನ ಅಂದಾಜು ವೈಶಿಷ್ಟ್ಯಗಳು ಮತ್ತು ಬೆಲೆ ಏನಾಗಿರಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.
Nokia C30 6.82 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ನ ಮೂರು ವೇರಿಯೆಂಟ್ ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು 2 ಜಿಬಿ RAM ಮತ್ತು 32 ಜಿಬಿ ಇನಟರ್ನಲ್ ಸ್ಟೋರೆಜ್ ಅನ್ನು ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.