New Corona Vaccine: ಈ ಕುರಿತು ಹೇಳಿಕೆ ನೀಡಿರುವ ಕರೋನಾ ಲಸಿಕೆ ತಯಾರಕ ಕಂಪನಿ ನೊವಾವಾಕ್ಸ್ (Novavax), ಕರೋನದ ವಿರುದ್ಧ ಹೋರಾಡುವಲ್ಲಿ ತನ್ನ ಲಸಿಕೆ ಶೇಕಡಾ 90 ರಷ್ಟು ಪರಿಣಾಮಕಾರಿಯಾಗಿದೆ (Novavax Covid-19 Vaccine Efficacy) ಎಂದು ಹೇಳಿದೆ. ಯುಎಸ್ ಮತ್ತು ಮೆಕ್ಸಿಕೊದಲ್ಲಿ ನಡೆಸಿದ ದೊಡ್ಡ ಮತ್ತು ಅಂತಿಮ ಹಂತದ ಅಧ್ಯಯನದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
ಕಳೆದ 9 ತಿಂಗಳಿನಿಂದ ಮುಂದುವರೆದಿರುವ ಕೊರೊನಾವೈರಸ್ ಮಹಾಮಾರಿಯ ನಡುವೆಯೇ ಈ ಸಾಂಕ್ರಾಮಿಕಕ್ಕೆ ಲಸಿಕೆ ಅಭಿವೃದ್ಧಿಗೊಳಿಸುವ ಕೆಲಸ ಕೂಡ ಮುಂದುವರೆದಿದೆ. ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಲಸಿಕೆ ತಯಾರಿಕೆಯ ಸನೀಹಕ್ಕೆ ತಲುಪಿದೆ. ಆದರೆ ಏತನ್ಮಧ್ಯೆ, ಈ ಔಷಧಿ ತಯಾರಿಕ ಕಂಪನಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಪ್ರಶ್ನೆಯೊಂದನ್ನು ಕೇಳಿದೆ.
Coronavirus ಲಸಿಕೆ ತಯಾರಿಕೆಯ ರೆಸ್ ನಲ್ಲಿ ರಷ್ಯಾ ಗೆದ್ದಂತೆ ಗೋಚರಿಸುತ್ತಿದೆ. ಈ ಕುರಿತು ಘೋಷಣೆ ಮಾಡಿರುವ ರಷ್ಯಾದ ರಾಷ್ಟ್ರಪತಿ ವ್ಲಾಡಿಮಿರ್ ಪುಟಿನ್, ತಮ್ಮ ದೇಶ ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುವ ವ್ಯಾಕ್ಸಿನ್ ಸಿದ್ಧಪಡಿಸಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.