ತಮಿಳುನಾಡಿನಲ್ಲಿ ಸುಮಾರು 50 ಸಾವಿರ ಜನರು TBಯಿಂದ ಬಳಲುತ್ತಿದ್ದು, ಟಿಬಿ ರೋಗಿ/ಗ್ರಾಮ ದತ್ತು ಸ್ವೀಕಾರ ಯೋಜನೆಯಾದ ನಿಕ್ಷಯ ಮಿತ್ರ ಅಭಿಯಾನವನ್ನು ಬೆಂಬಲಿಸುವಂತೆ ಮನ್ಸುಖ್ ಮಾಂಡವಿಯಾ ಜನರಿಗೆ ಮನವಿ ಮಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2005, 2006 ಮತ್ತು 2007 ರಲ್ಲಿ ಜನಿಸಿದ ಎಲ್ಲಾ ಫಲಾನುಭವಿಗಳು 15-18 ವರ್ಷದ ವರ್ಗದವರಲ್ಲಿ ಬರುತ್ತಾರೆ. ಇವರು ಲಸಿಕೆ ಪಡೆಯಲು ಅರ್ಹರು ಎಂದು ಸ್ಪಷ್ಟಪಡಿಸಿದೆ.
Atma Nirbhar Swastha Bharat Yojana - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (Health And Family Welfare Ministry) ನೀಡಿದ ಮಾಹಿತಿಯ ಪ್ರಕಾರ, ಈ ಯೋಜನೆ ರಾಷ್ಟ್ರೀಯ ಆರೋಗ್ಯ ಮಿಷನ್ಗಿಂತ (National Health Mission) ಭಿನ್ನವಾಗಿರಲಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.