Nails Cutting Days As Per Astrology: ಸಾಕಷ್ಟು ಜನರನ್ನು ನೋಡಿರಬಹುದು, ಯಾವುದೋ ಒಂದು ದಿನದಂದು ಉಗುರು ಕತ್ತರಿಸಿ ಬಿಸಾಡುತ್ತಾರೆ. ಆದರೆ ನಿಮಗೆ ತಿಳಿದಿದೆಯೇ? ಉಗುರುಗಳು ಮತ್ತು ಕೂದಲನ್ನು ಕತ್ತರಿಸಲು ಅದಕ್ಕೇ ಆದ ನಿಯಮಗಳನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ಅಂದರೆ ಯಾವುದೇ ಸಮಯದಲ್ಲಿ ಉಗುರುಗಳನ್ನು ಕತ್ತರಿಸುವಂತಿಲ್ಲ. ಹೀಗೆ ಮಾಡಿದರೆ ಸಂಪತ್ತಿಗೆ ಸಂಕಷ್ಟ ಬರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.