Money Vastu Tips: ಮನೆಯ ಉತ್ತರ ಭಾಗದಲ್ಲಿ ಮೀನಿನ ಅಕ್ವೇರಿಯಂ ಅನ್ನು ಇರಿಸಿ. ಮೀನುಗಳನ್ನು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಈ ಫಿಶ್ ಅಕ್ವೇರಿಯಂ ಅನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದರಿಂದ ಆರ್ಥಿಕ ಲಾಭವೂ ಬರುವುದರೊಂದಿಗೆ ಬಡತನದಿಂದ ಮುಕ್ತಿಯನ್ನು ಪಡೆಯಬಹದು.
ಸಂತೋಷಕ್ಕಾಗಿ ವಾಸ್ತು ಸಲಹೆಗಳು: ಮನೆಯಲ್ಲಿರುವ ವಾಸ್ತು ದೋಷಗಳು ವ್ಯಕ್ತಿಯ ಪ್ರಗತಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಬಹಳ ಮುಖ್ಯ. ಈ ವಿಷಯಗಳ ಬಗ್ಗೆ ತಿಳಿಯಿರಿ.
ನಿಮ್ಮ ಪರ್ಸ್ನಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ಇಲ್ಲಿ ನೀಡಲಾದ ಸಲಹೆಗಳು ನಿಮಗೆ ತುಂಬಾ ಉಪಯುಕ್ತವಾಗಬಹುದು. ಅದರ ಬಗ್ಗೆ ತಿಳಿದುಕೊಳ್ಳಿ...
Vastu Tips For Home : ವಾಸ್ತುದಲ್ಲಿ ಇಂತಹ ಅನೇಕ ನಿಯಮಗಳನ್ನು ಹೇಳಲಾಗಿದೆ, ಇವುಗಳನ್ನು ಅನುಸರಿಸುವ ಮೂಲಕ ಲಕ್ಷ್ಮಿದೇವಿಯ ಆಶೀರ್ವಾದವನ್ನು ನೀವು ಪಡೆಯಬಹುದು. ಸರಿಯಾಗಿ ಬಳಸದಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುವ ಅನೇಕ ವಸ್ತುಗಳು ಇವೆ.
Vastu Tips For Camphor: ಜ್ಯೋತಿಷ್ಯದಂತೆಯೇ ವಾಸ್ತು ಶಾಸ್ತ್ರದ ಬಗ್ಗೆಯೂ ನಮ್ಮಲ್ಲಿ ಹಲವರಿಗೆ ನಂಬಿಕೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಉಂಟಾಗುವ ವಾಸ್ತು ದೋಷವು ಮನೆಯ ಸುಖ-ಶಾಂತಿಯನ್ನು ಕಸಿದುಕೊಳ್ಳುವುದರ ಜೊತೆಯ ಕುಟುಂಬ ಸದಸ್ಯರ ಪ್ರಗತಿಯನ್ನೂ ಕೂಡ ತಡೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಇಂತಹ ವಾಸ್ತು ದೋಷಗಳನ್ನು ಸರಿಪಡಿಸಲು ನಿಮಗೆ ಎರಡು ರೂಪಾಯಿಯ ಕರ್ಪೂರ ಸಹಾಯಕವಾಗಲಿದೆ ಎಂದು ನಿಮಗೆ ತಿಳಿದಿದೆಯೇ?
Vastu tips to attract Money : ವಾಸ್ತು ಶಾಸ್ತ್ರದ ತಜ್ಞರ ಪ್ರಕಾರ, ಮನೆಯ ಪ್ರಗತಿಗೆ ಕನ್ನಡಿ ತುಂಬಾ ಪರಿಣಾಮಕಾರಿಯಾಗಿದೆ. ಇದರೊಂದಿಗೆ, ಸರಿಯಾದ ಕನ್ನಡಿಯನ್ನು ಆಯ್ಕೆ ಮಾಡುವುದು ಸಹ ಮುಖ್ಯವಾಗಿದೆ. ಮನೆಯಲ್ಲಿರುವ ಹೊಸ ಕನ್ನಡಿಯು ಹೊಸ ವರ್ಷದಲ್ಲಿ ಹೊಸ ಸಂತೋಷವನ್ನು ಕಾಣುವಂತೆ ಮಾಡುತ್ತದೆ. ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ.
ಪಿಯೋನಿ ಹೂ ಅಥವಾ ಸಸ್ಯವು ಅದೃಷ್ಟ, ಸಮೃದ್ಧಿ ಮತ್ತು ಆಶೀರ್ವಾದಗಳ ಸಂಕೇತವೆಂದು ಹೇಳಲಾಗಿದೆ. ಇದನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ನಿಮ್ಮ ಅನೇಕ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ.
Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂದಕ್ಕೂ ಶಕ್ತಿ ಇದೆ, ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತುದಲ್ಲಿ, ಧನಾತ್ಮಕ ಶಕ್ತಿ ಹೆಚ್ಚಳಕ್ಕೆ ನಿಯಮಗಳನ್ನು ಹೇಳಲಾಗಿದೆ, ಎಲ್ಲವನ್ನೂ ನಿರ್ವಹಿಸುವುದರಿಂದ ಹಿಡಿದು ಅದನ್ನು ತಯಾರಿಸುವವರೆಗೆ ಈ ನಿಯಮಗಳು ಅನ್ವಯಿಸುತ್ತವೆ.
Vastu Tips: ಸಾಮಾನ್ಯವಾಗಿ ಹಣದ ವಹಿವಾಟು ಮಾಡುವಾಗ, ನಾವು ಹಣವನ್ನು ಎಣಿಸಿ ಕೊಡುತ್ತೇವೆ ಅಥವಾ ತೆಗೆದುಕೊಳ್ಳುತ್ತೇವೆ. ಆದರೆ ನಿಮಗೆ ಗೊತ್ತಾ ವಾಸ್ತು ಪ್ರಕಾರ ಹಣವನ್ನು ತೆಗೆದುಕೊಳ್ಳುವಾಗ, ಕೊಡುವಾಗ ಮತ್ತು ಎಣಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.