sania mirza marriage: ಮೊದಲ ವಿಚ್ಛೇದನದ ನಂತರ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ ಸಾನಿಯಾ ಮಿರ್ಜಾ ಎನ್ನಲಾಗುತ್ತಿದೆ.. ಇದೇ ವೇಳೆ ಯಾರೊಂದಿಗೆ ಆಟಗಾರ್ತಿ ಹೊಸ ಜೀವನ ಶುರು ಮಾಡಲಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ..
Mohammed Shami Life Story: ಮೊಹಮ್ಮದ್ ಶಮಿ ಇಂದು ಕ್ರಿಕೆಟ್ ಜಗತ್ತಿನಲ್ಲಿ ಮಾಡಿರುವ ಹೆಸರು ಅವರ ಕಠಿಣ ಪರಿಶ್ರಮದಿಂದ. ಶಮಿ ಜೀವನವು ಸವಾಲುಗಳಿಂದ ಕೂಡಿತ್ತು.. ಅವರು ಕಳೆದ ಮೂರು ODI ವಿಶ್ವಕಪ್ಗಳಲ್ಲಿ ಭಾರತದ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು..
ಮೊಹಮ್ಮದ್ ಶಮಿ. ಇಡೀ ವಿಶ್ವ ಕ್ರಿಕೆಟ್ ಜಪಿಸುತ್ತಿರುವ ಹೆಸರು.. ಭಾರತದ ಪರ ಬೆಂಕಿ ಬೌಲರ್ ಮಹಮ್ಮದ್ ಶಮಿ ತಮ್ಮ ರಿಯಲ್ ತಾಕತ್ ಏನು ಅಂತ ಇಡೀ ಕ್ರಿಕೆಟ್ ಜಗತ್ತಿಗೆ ತೋರಿಸಿದ್ದಾರೆ. ಆದರೆ ತನ್ನ ಬಗ್ಗೆ ಪದೇ ಪದೆ ಮಾಡಬಾರದ ಆರೋಪಗಳನ್ನೇ ಮಾಡುತ್ತಾ ಟಾರ್ಗೆಟ್ ಮಾಡ್ತಿದ್ದ ತನ್ನ ಮಾಜಿ ಹೆಂಡತಿಗೆ, ಶಮಿ ಬಾಲ್ ಮೂಲಕವೇ ನೇರವಾಗಿ ಉತ್ತರಿಸಿದ್ದಾರೆ.
ಆದ್ರೆ ಈ ಪತಿ ಪತ್ನಿಯ ಜಗಳ ನಿನ್ನೆ ಮೊನ್ನೆಯದಲ್ಲ, ಬಹಳ ದಿನಗಳಿಂದ ನಡೆಯುತ್ತಿದೆ. ಹಸಿನ್ ಜಹಾನ್ ತಮ್ಮ ಸಿನಿಮಾ ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ ಮೊಹಮ್ಮದ್ ಶಮಿ ಬಗ್ಗೆ ಈ ಗಂಭೀರ ಆರೋಪ ಮಾಡಿದ್ದಾರೆ.
ಹಸೀನ್ ಜಹಾನ್ ತನ್ನ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ ಆಗಾಗ ಮುಖ್ಯಾಂಶಗಳನ್ನು ರಚಿಸುತ್ತಾರೆ. ಈಗ ಶಮಿ ಅವರ ಪತ್ನಿ ಹಸೀನ್ ಜಹಾನ್ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.