ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಗೆ ಸಮ್ಮತಿಸಿರುವುದರಿಂದ ಖರೀದಿ ಏಜನ್ಸಿ ನೇಮಕ ಮಾಡಿ ಆದೇಶ ಹೊರಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ ಧಾರಣಿ ಕುಸಿದಿದೆ ಎಂದು ರೈತರು ಆತಂಕ ಪಡುವ ಅಗತ್ಯವಿಲ್ಲ. ಖರೀದಿ ಕೇಂದ್ರಗಳನ್ನು ಆರಂಭಿಸುತ್ತಿದ್ದಂತೆ ನೋಂದಣಿ ಮಾಡಿಸಿಕೊಂಡು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬಹುದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ನವರಿಗೆ ನಾಚಿಕೆ-ಮಾನ-ಮರ್ಯಾದೆ ಏನೂ ಇಲ್ಲ
ಕಾಲೇಜಲ್ಲಿ ಚುಚ್ಚಿ-ಚುಚ್ಚಿ ಕೊಲ್ತಾನೆ, ಸಂವೇದನೆ ಇದ್ಯಾ
ಅವರ ಜಾಗದಲ್ಲಿ ನಾನಿದ್ದಿದ್ರೆ ಎನ್ಕೌಂಟರ್ ಮಾಡಿಸುತ್ತಿದ್ದೆ
ಸಚಿವ ಶಿವಾನಂದ್ ಪಾಟೀಲ್ ಹೇಳಿಕೆಗೆ ಸಿ.ಟಿ.ರವಿ ಆಕ್ರೋಶ
ಹಾವೇರಿಯ ಬ್ಯಾಡಗಿ APMCಗೆ ರೈತರು ಬೆಂಕಿ ಇಟ್ಟ ಪ್ರಕರಣ ಹಿನ್ನೆಲೆ
APMCಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಭೇಟಿ
ಬ್ಯಾಡಗಿ APMC ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಲಿರೋ ಸಚಿವ
ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಚಿವ ಶಿವಾನಂದ ಪಾಟೀಲ್ ಸಭೆ
ಸಭೆ ಬಳಿಕ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿ
ಬಳಿಕ ಬ್ಯಾಡಗಿ ರಸ್ತೆ ಮಾರ್ಗವಾಗಿ ನಿಡಗುಂದಿಯತ್ತ ಸಚಿವರು ಪ್ರಯಾಣ
ಅನುದಾನ ಕೊಡುವ ನಿಟ್ಟಿನಲ್ಲಿ ತಾರತಮ್ಯ ಆಗಿರುವುದು ಸತ್ಯ
ಮಹಾರಾಷ್ಟ್ರ, ತಮಿಳುನಾಡು, ಆಂಧ್ರದವರು ಮಾಡಬಹುದು
ದಕ್ಷಿಣ ಭಾರತದ ಆದಾಯವನ್ನ ಕೇಂದ್ರಕ್ಕೆ ಹೆಚ್ಚು ನೀಡಲಾಗುತ್ತಿದೆ
ಹುಬ್ಬಳ್ಳಿಯಲ್ಲಿ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಹೇಳಿಕೆ
ಕೇಂದ್ರ ನಮಗೆ ಹಣ ನೀಡದೇ ಹೋದರೇ ಸಮಸ್ಯೆ ಆಗುತ್ತದೆ
ಪ್ರತ್ಯೇಕ ರಾಷ್ಟ್ರದ ಬಗ್ಗೆ ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರ
ಪ್ರತ್ಯೇಕ ರಾಷ್ಟ್ರ ಆಗಲಿಕ್ಕೆ ನಾ ಒಪ್ಪಲ್ಲ, ಇದಕ್ಕೆ ನನ್ನ ಸಹಮತ ಇಲ್ಲ
ಹುಬ್ಬಳ್ಳಿಯಲ್ಲಿ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಹೇಳಿಕೆ
ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಧಾನಿ ಗಮನ ಹರಿಸಬೇಕು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.