Migraine Attacks In Summer: ಮೈಗ್ರೇನ್ ತಲೆನೋವಿಗೆ ಹಲವು ಕಾರಣಗಳಿರಬಹುದು. ಆದರೆ, ಹವಾಮಾನ ಬದಲಾವಣೆಯ ಸಮಯದಲ್ಲಿ ಅದರಲ್ಲೂ ಬೇಸಿಗೆ ಕಾಲದಲ್ಲಿ ಈ ಸಮಸ್ಯೆ ಉಲ್ಬಣಗೊಳ್ಳಬಹುದು. ಇದನ್ನು ತಪ್ಪಿಸಲು ಹಠಾತ್ ಮೈಗ್ರೇನ್ ದಾಳಿಯನ್ನು ಉಂಟುಮಾಡುವ ಕೆಲವು ಪ್ರಚೋದಕಗಳ ಬಗ್ಗೆ ತಿಳಿದಿರುವುದು ತುಂಬಾ ಅಗತ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.