ಪ್ರಪಂಚದ ಜನಸಂಖ್ಯೆಯಲ್ಲಿ ಗಂಡು ಹೆಣ್ಣಿಗಿಂತ ಹೆಚ್ಚು. ಆದರೆ ಪುರುಷರಿಗಿಂತ ಮಹಿಳೆಯರ ಪ್ರಮಾಣ ತುಂಬಾ ಕಡಿಮೆ ಇರುವ ಅನೇಕ ದೇಶಗಳು ಜಗತ್ತಿನಲ್ಲಿವೆ. ಭಾರತದಲ್ಲಿಯೂ ಲಿಂಗ ಅನುಪಾತದಲ್ಲಿ ಭಾರಿ ವ್ಯತ್ಯಾಸವಿದ್ದ ಕಾಲವೊಂದಿತ್ತು. ಹರಿಯಾಣದಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ತುಂಬಾ ಕಡಿಮೆ ಇತ್ತು. ಆದರೆ ಈಗ ಸರ್ಕಾರ ಬೇಟಿ ಬಚಾವ್, ಬೇಟಿ ಪಢಾವ್ ನಂತಹ ನೀತಿಗಳನ್ನು ತಂದಿದೆ. ಅಲ್ಲದೆ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗಿದೆ. ಹಾಗಾಗಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ.
ಅಮೆರಿಕದ ಟೆಕ್ಸಾಸ್ ನಿವಾಸಿ ಜಿಮ್ ತನಗೆ ಸೂಕ್ತವಾದ ವಧು ಬೇಕೆಂದು ದೊಡ್ಡದಾಗಿ ತಮ್ಮ ಭಾವಚಿತ್ರ, ಸ್ವ-ವಿವರ ಮತ್ತು ಫೋನ್ ನಂಬರ್ ಸಹಿತ ದೊಡ್ಡ ಜಾಹೀರಾತನ್ನೇ ಹೆದ್ದಾರಿಯಲ್ಲಿ ಹಾಕಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.